ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜು ಅನಂತಸ್ವಾಮಿಗೆ ನಮನ

ಪ್ರಕೃತಿ

ರಾಜು ಅನಂತಸ್ವಾಮಿ ಗೆ ನಮನ

‘ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು’

candle_light_fivepoint

ಸುನಿತಾ, ಅನಿತಾ (ರಾಜು ಅನಂತಸ್ವಾಮಿ ಸಹೋದರಿಯರು)

ಸುಪ್ರಿಯಾ ರಘುನಂದನ್, ಜೋಗಿ ಸುನಿತಾ , ಅರ್ಚನಾ ಉಡುಪ, ಮಂಗಳ, ರಮ್ಯ ವಸಿಷ್ಠ,

ನಾಗಚಂದ್ರಿಕಾ ಭಟ್, ರವಿ, ರವಿ ಮೂರೂರ್, ಪಂಚಮ್ ಹಳಬಂಡಿ ಅವರಿಂದ ನಾದ ನಮನ


25 ಜನವರಿ 2009

ಬ್ಯಾಂಡ್ ಸ್ಟಾಂಡ್ , ಕಬ್ಬನ್ ಪಾರ್ಕ್

ಸಂಜೆ 5 ರಿಂದ

ಮೇ ಫ್ಲವರ್ ಮೀಡಿಯಾ ಹೌಸ್ ನಿಂದ ಪುಸ್ತಕ ಪ್ರದರ್ಶನವಿರುತ್ತದೆ.

ಸಂಪರ್ಕ: 90084 08161

‍ಲೇಖಕರು avadhi

22 January, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading