ದೇರಾಜೆ ಸೀತಾರಾಮಯ್ಯನವರ ಬಗ್ಗೆ ಹೊಸ ಪುಸ್ತಕ ಲೋಕಾರ್ಪಣ ಗೊಂಡಿದೆ…
ಶ್ರೀಕರ ಭಟ್ಟರು ಕಂಡಂತೆ – ದೇರಾಜೆಯವರ ಅರ್ಥದ ವಿಶೇಷತೆ …
ಲಕ್ಷ್ಮೀಶ ತೋಳ್ಪಾಡಿಯವರು ಕಂಡಂತೆ … ದೇರಾಜೆ ಯವರ ಅಪೂರ್ವ ಕಲಾಪ್ರಜ್ಞೆ …
ದೇರಾಜೆಯವರ ಬಗ್ಗೆ –
ಶಿವರಾಮ ಕಾರಂತರು, ಡಿ.ವಿ.ಜಿ,ಗೌರೀಶ್ ಕಾಯ್ಕಿಣಿ,
ವಿದ್ವಾನ್ ರಂಗನಾಥ ಶರ್ಮ, ಎಸ್.ವಿ.ಪರಮೇಶ್ವರ ಭಟ್ಟ
ಶೇಣಿ ಗೋಪಾಲಕೃಷ್ಣ ಭಟ್ಟರು, ಪೆರ್ಲ ಕೃಷ್ಣ ಭಟ್ಟರು,
ಭದ್ರಗಿರಿ ಅಚ್ಯುತದಾಸರು, ಪ್ರಭಾಕರ ಜೋಶಿ,
ಕೆ.ವಿ ತಿರುಮಲೇಶ್ …ಮುಂತಾದವರ ಅನಿಸಿಕೆಗಳು …
ಪ್ರಸಾದ್ ರಕ್ಷಿದಿಯವರ “ನಾವರಿಯದ ದೇರಾಜೆ” ಯಿಂದ…
ವಿಜಯಕುಮಾರ ಮೊಳೆಯಾರರ
“ದೇರಾಜೆ ಸೀತಾರಾಮಯ್ಯ ಜೀವನ-ಸಾಧನೆ”
ಪುಸ್ತಕದ ಕೆಲವು ಪುಟಗಳು …
ದೇರಾಜೆಯವರ ಮಕ್ಕಳು “ಅಪ್ಪಯ್ಯನನ್ನು ಕಂಡಂತೆ”
ಜೊತೆಗೆ ….
ಹಿಂದೆ ಪ್ರಕಟವಾಗಿದ್ದ ದೇರಾಜೆಯವರ ಎರಡು ಸಂದರ್ಶನ
( ಸಂದರ್ಶಕರು- ಡಾ.ಪ್ರಭಾಕರ ಜೋಶಿ ಮತ್ತು ಶ್ರೀಕೃಷ್ಣ ಅರ್ತಿಕಜೆ)
ಇತ್ಯಾದಿಗಳನ್ನೊಳಗೊಂಡ ಪುಸ್ತಕ.
ಮೈಸೂರಿನ ಜಿ.ಎಸ್.ಭಟ್ಟರ ಸಂಪಾದಕತ್ವದಲ್ಲಿ.
ಚೇತನಾ ಬುಕ್ ಹೌಸ್ ಮೈಸೂರು ಪ್ರಕಟಣೆ.
ಪುಟಗಳು ೧೩೨ …ಬೆಲೆ ೬೦/ ರುಪಾಯಿ.





0 Comments