ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿವರ್ಮ ಹೊಸಪೇಟೆ 'ಟಾಪ್ ೧೦'

ನನ್ನಮತ್ತೆ ಮತ್ತೆ ಕಾಡುವ ಪುಸ್ತಿಕೆಗಳು……

ರವಿವರ್ಮ ಹೊಸಪೇಟೆ

ಚಿಕ್ಕವನಿದ್ದಾಗ  ಪಕ್ಕದಲ್ಲಿ ಮಲಗಿಸಿಕೊಂಡು ರಾಮಾಯಣ ,ಮಹಾಭಾರತ, ಗೋವಿನ ಕಥೆ …ಕಾಗೆ ಗುಬ್ಬಚ್ಚಿಯ ಕಥೆ ಹೇಳಿ

ನನಗೆ ಓದಲು ಪ್ರೇರಣೆ ನೀಡಿದ  ನನ್ನಪ್ಪನಿಗೆ ,

ಕಾಲೇಜು ದಿನಗಳಲ್ಲಿ  ಪುಸ್ತಿಕೆ ಕೊಟ್ಟು ಓದಿಸಿದ  ಗುರು ದಿವಂಗತ ಎಸ್ ಎಸ್ ಹಿರೇಮಠ ಹಾಗು ಸಂಘಟನೆಯ ಸಂಗಾತಿಗಳನ್ನು ನೆನೆಯುತ್ತಾ ….

 
ದೇವರ ಗೊಡವೆ ಕೂಡ ನನಗೆ ಬೇಡ – ಮಿರ್ಜಾ ಗಾಲಿಬ್
ಮತ್ತೆ ಮತ್ತೆ ಬೇಂದ್ರೆ – ಕಿ ರಂ ನಾಗರಾಜ್

ಬರ ಅಂದ್ರೆ ಎಲ್ಲರಿಗೂ ಇಷ್ಟ- ಪಿ ಸಾಯಿನಾಥ್,   ಕನ್ನಡಕ್ಕೆ: ಜಿ ಎನ್ ಮೋಹನ್
ಪಾಪದ ಹೂವುಗಳು-ಬೋದಿಲೇರ್ ಅನುವಾದ: ಪಿ ಲಂಕೇಶ್
ಪ್ರಳಯ – ಓಶೋ
ಸಂಬೋಗದಿಂದ ಸಮಾಧಿಯಕಡೆಗೆ – ಓಶೋ

THE GREATEST WORKS OF KAHLIL GIBRAN … ಜೈಕೋ ಪಬ್ಲಿಕೇಶನ್
ಅನಂತಮೂರ್ತಿ ಮಾತುಕತೆ ; ಹತ್ತು ಸಮಸ್ತರ ಜೊತೆ-   ಸಂ : ಪಟ್ಟಾಭಿರಾಮ ಸೋಮಯಾಜಿ ..
ಜೆನ್ ಕಥೆಗಳು-  ಶ್ರೀ ಸೌಭಾಗ್ಯ
ಗಾಳಿ ಬೆಳಕು – ನಟರಾಜ್ ಹುಳಿಯಾರ್

 

‍ಲೇಖಕರು G

6 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading