ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಘು ದೀಕ್ಷಿತ್ ಜೈಲಿಗೆ

ಎಂ ಎಸ್ ಪ್ರಸಾದ್ ಕನಸುಗಾರ. ಸದಾ ಏನನ್ನಾದರೂ ಮಾಡಬೇಕು ಎಂಬ ತುಡಿತ ಇರುವವರು. ಗೆಳೆಯರ ಜೊತೆ ಕೂಡಿಕೊಂಡು ‘ಪ್ರಕೃತಿ’ ಕಟ್ಟಿದ ಪ್ರಸಾದ್, ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನ್ನು ಭಾವ ವೇದಿಕೆಯಾಗಿ ರೂಪಿಸಿದ್ದು ಎಲ್ಲರಿಗೂ ಗೊತ್ತು. ಜನ ಕಿಕ್ಕಿರಿದು ಬಂದರು. ಸುಗಮ ಸಂಗೀತಗಾರರು ಪ್ರಸಾದ್ ಕನಸಿಗೆ ಸಾಥ್ ಕೊಟ್ಟರು. ಭಾವ ಗೀತೆಗಳ ಲೋಕದಲ್ಲಿ ಒಂದು ನಾದದ ನದಿ ಹರಿಯಲು ಆರಂಭಿಸಿತು.
ಈಗ ಇದೇ ಪ್ರಸಾದ್ ಜೈಲಿನತ್ತ ಹೊರಟಿದ್ದಾರೆ. ರಘು ದೀಕ್ಷಿತ್ ಹುಟ್ಟಿದ ಹಬ್ಬಕ್ಕೆ ವೇದಿಕೆಯಾದದ್ದು ಪರಪ್ಪನ ಅಗ್ರಹಾರದ ಜೈಲು. ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ…’ ಎಂದು ರಘು ದನಿ ತೆಗೆಯುತ್ತಿದ್ದಂತೆ ಕೈದಿಗಳು ಹುಚ್ಚೆದ್ದು ಕುಣಿದರು. ಒಂದು ಭಿನ್ನ ಕಣ್ಣಿನ ಮೂಲಕ ಜಗತ್ತನ್ನು ನೋಡುತ್ತಿರುವ ಪ್ರಸಾದ್ ಗೆ ಅಭಿನಂದನೆ
ಇಲ್ಲಿದೆ ರಘು ಹಾಗೂ ಜೈಲಿನ ಫೋಟೋಗಳು
VAZ_6069
VAZ_5360
VAZ_5564
VAZ_5979

‍ಲೇಖಕರು avadhi

12 November, 2009

4 Comments

  1. shivaprakash hm

    ‘ರಘು ದೀಕ್ಷಿತ್ ಜೈಲಿಗೆ’………..
    ಟೈಟಲ್ ನೋಡಿ ಶಾಕ್ ಆದೆ.
    ಹ್ಹಾ ಹ್ಹಾ ಹ್ಹಾ…

  2. shashi

    Headline odi dhigbramegonde .nantara picture nodi odida mele oh ande.

  3. d.s.prakash

    raghudikshit gottittalla, haagaagi ii taraha enaadaruu irabahudu andukonde.adu nijavayitu.

  4. rargh

    even i shocked with the headline
    he he

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading