ಪಲ್ಲವ ಪ್ರಕಾಶನ ಹೊರತರುತ್ತಿರುವ ವಿಠ್ಠಲ ದಳವಾಯಿ ಅವರ ಕವಿತೆಗಳ ಪುಸ್ತಕದ ಮುಖಪುಟಕ್ಕೆ ಗೆಳೆಯ ಸೃಜನ್ ಬರೆದ ಚಿತ್ರವನ್ನು ಬಳಸಿ ನಾನು ರಚಿಸಿದ ಎರಡು ವಿನ್ಯಾಸಗಳು. ನಿಮ್ಮ ಆಯ್ಕೆ ತಿಳಿಸಿ ಪ್ಲೀಸ್…ಲೆಫ್ಟೋ ರೈಟೋ?
ಎಡಗದೆಯದ್ದು ಬಹಳ pleasant, and calm ಆಗಿದೆ.. ಬಳಗದೆಯದ್ದು ಸ್ವಲ್ಪ ಡ್ಹಾಳಾಗಿ, ಸ್ವಲ್ಪ aggressive, more mixed emotions ಅನ್ನು ಬಿಮ್ಬಿಸ್ತ ಇದೆ. ಕಾಯ್ವಕ್ಕೆ ಬಲಗದೆಯದ್ದೆ ಸರಿ ಎನಿಸುತ್ತದೆ.
LEFT CHENNAGIDE SIR
ಎಡಗದೆಯದ್ದು ಬಹಳ pleasant, and calm ಆಗಿದೆ.. ಬಳಗದೆಯದ್ದು ಸ್ವಲ್ಪ ಡ್ಹಾಳಾಗಿ, ಸ್ವಲ್ಪ aggressive, more mixed emotions ಅನ್ನು ಬಿಮ್ಬಿಸ್ತ ಇದೆ. ಕಾಯ್ವಕ್ಕೆ ಬಲಗದೆಯದ್ದೆ ಸರಿ ಎನಿಸುತ್ತದೆ.
leftu Apara.
left chennagide sir
leftu…
right andre gabri agutte!!! lefte
Leftu thampaagide