ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರವರು.. ಕೈಯಾರವರು

ಯಾರಿವರು? ಅಂತ ಕೇಳಿದ್ವಿ. ಈಗಲೂ ಥರಾವರಿ ಉತ್ತರವೇ ಬಂದಿದೆ. ಆದರೆ ಹೆಚ್ಚಿನವರು ಕಯ್ಯಾರ ಕಿಞ್ಞಣ್ಣ ರೈ ಎಂದು ಸರಿಯಾಗಿ ಗುರುತಿಸಿದ್ದಾರೆ. ಜೋಗಿ ಮತ್ತು ದುಂಡಿರಾಜ್ ಇಬ್ಬರೂ ವಿಶೇಷ ಕಾಮೆಂಟ್ ಗಳ ಮೂಲಕ ಖುಷಿ ತಂದಿದ್ದಾರೆ
ನಾವು ಕಯ್ಯಾರರ ಗುರುತು ಸಿಗದಂತೆ ಕತ್ತರಿಸಿದ್ದಕ್ಕೆ ಜೋಗಿ ಪ್ರತಿಕ್ರಿಯೆ-
ಎಲ್ಲೆಲ್ಲೋ ಸುಳಿದು ಸುತ್ತಾಡಿದರೂ
ಹೋಗದು ಹುಟ್ಟೂರು ಮರೆತು.
ಯಾರ ಕೈ ಎಷ್ಟೇ ಕತ್ತರಿಸಿದರೂ
ಮರೆಯಾಗದು ಕೈಯಾರರ ಗುರುತು.

ಡುಂಡಿ ಹೇಳಿದ್ದು-
ಯಾರವರು ಅಷ್ಟೂ ಗೊತ್ತಾಗೋಲ್ವಾ ಕೈಯಾರವರು
ಈಗ ನೋಡಿ ಕಯ್ಯಾರರ ಮೋಡಿ –

‍ಲೇಖಕರು avadhi

19 December, 2009

18 Comments

  1. RJ

    ಕಯ್ಯಾರ ಕಿಞ್ಞಣ್ಣ ರೈ ?

  2. VasanthKaje

    ಕಯ್ಯಾರ ಕಿಞ್ಞಣ್ಣ ರೈ

  3. Radhika

    Prof. Ramdas

  4. Santhosh Ananthapura

    Kayyara Kinjanna Rai

  5. prakash

    is it MFHussen?

  6. prakash

    shantharasa

  7. Sushrutha

    Shantharasa.

  8. Uday Itagi

    Shantarasa

  9. HVV

    shantarasa

  10. prakash hegde

    shaantarasa…..

  11. dundiraj

    ಯಾರವರು ಅಷ್ಟೂ ಗೊತ್ತಾಗೋಲ್ವಾ ಕೈಯಾರವರು -ಡುಂಡಿರಾಜ್

  12. RJ

    ಕಯ್ಯಾರ ಕಿಞ್ಞಣ್ಣ ರೈ 100%.

  13. JOGI

    ಎಲ್ಲೆಲ್ಲೋ ಸುಳಿದು ಸುತ್ತಾಡಿದರೂ
    ಹೋಗದು ಹುಟ್ಟೂರು ಮರೆತು.
    ಯಾರ ಕೈ ಎಷ್ಟೇ ಕತ್ತರಿಸಿದರೂ
    ಮರೆಯಾಗದು ಕೈಯಾರರ ಗುರುತು.

  14. ಜಡಭರತ

    ಮೂರ್ತಿರಾಯರು…

  15. satish

    the pic is not cropped properly. so no reply

  16. siddamukhi

    ನೂರರಷ್ಟು ಕಯ್ಯಾರ ಕಿಞ್ಞಣ್ಣ ರೈ

  17. shiva

    ಕಯ್ಯಾರ ಕಿಞ್ಞಣ್ಣ ರೈ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading