…ಹೀಗೆ ಹುಷಾರ್ ಅಂತ ಎಚ್ಚರಿಸಿದವರು ಮೃಗನಯನಿ ಆರ್ಥಾತ್ ಸಿರಿ. ನಮ್ಮ ಪ್ರಶ್ನೆ ಪ್ರಶ್ನೆಯೇ ಅಲ್ಲ ಅನ್ನುವಂತೆ ಆಗಿಹೋಗಿದೆ. ಮೊದಲ ಉತ್ತರದಿಂದ ಬಹುತೇಕ ಕೊನೆಯವರೆಗೆ ಶೇಖಡಾ ೯೯ ಮಂದಿ ಸರಿಯಾಗಿ ಇವರು ತೇಜಸ್ವಿಯೇ ಅಂತ ಗುರುತಿಸಿದ್ದಾರೆ. ಅಷ್ಟೇ ಅಲ್ಲ ಪಿಲಿಯನ್ ರೈಡರ್ ರಾಜೇಶ್ವರಿಯನ್ನೂ ಹೆಸರಿಸಿದ್ದಾರೆ. ನೀವ್ ಹೇಳಿದ್ದೇ ಸರಿ…

ಹಿಂಗೆಲ್ಲ ಸುಲ್ಬದ್ ಕೇಳಂಗ್ ಇಲ್ಲ, ಹುಷಾರ್…
ನಿಮಗೆ ಇವೂ ಇಷ್ಟವಾಗಬಹುದು…





ಗಾಡಿ ನೋಡಿದರೇ ಗೊತ್ತಾಗಿಬಿಡುವುದಿಲ್ಲವೇ? ಪೂರ್ಣಚಂದ್ರ ತೇಜಸ್ವಿ
istondella easy prashne keLode! nanu uttara kodalla!!:)
ನಿಜವಾಗಲೂ ಇದು ಪೂರ್ಣಚಂದ್ರ ತೇಜಸ್ವಿನೇ. 100%
Tejasvi
🙂
ತೇಜಸ್ವಿಯವರ ಯಾವುದೇ ಚಿತ್ರ ಹಾಕಿ!!!
ಪೂರ್ಣಚಂದ್ರ ತೇಜಸ್ವಿ
ಪೂರ್ಣಚಂದ್ರ ತೇಜಸ್ವಿ
poornachandra tejaswi hagu rajeshwari….
ಎಂದೆಂದೂ ಹೊಳೆಯುವ ತೇಜಸ್ಸು
ಎಂದೆಂದೂ ಬೆಳಗುವ ಪೂರ್ಣಚಂದ್ರ
ಬಾಳಪಯಣದಲಿ ಕೈ ಹಿಡಿದ
ಮಡದಿ ರಾಜೇಶ್ವರಿ ತೇಜಸ್ವಿ ಜೊತೆಯಲ್ಲಿ
ಹೊರಟ ಜಂಬೂಸವಾರಿ ಪ್ರೀತಿಯ ಸ್ಕೂಟರನೇರಿ
-ಹರೀಶ್, ಹಾಸನ
ಎಲ್ಲರೂ ಹೇಳಿದ್ಮೇಲೆ ಎಲ್ಲಿ ಕುತೂಹಲ? ಖಂಡಿತ ಈ ಪೋಟೋ ತೇಜಸ್ವಿ ಮತ್ತವರ ಪತ್ನಿ ರಾಜೇಶ್ವರಿ ಅವರದ್ದೇ ೧೦೦% ಗ್ಯಾರಂಟಿ.
Purnachandra Tejaswi
tejaswi’yavara savaari yelligo horatiro haagide……..
Katheyaada Kathegaara Tejaswi!
I second Shreeni.. hingella sulbad kELang illa
ಗೊತ್ತಿದೆ ಬಿಡಿ ಸರ್, ….
ಪ್ರಶ್ನೆ ಇಷ್ಟೊಂದು ಲೈಟಾದರೆ ಹೆಂಗೆ ಸ್ವಾಮಿ!?