ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಜಿ ಎಸ್ ಎಸ್..

ಯಾರಿವರು? ಅಂತ ಜಿ ಎಸ್  ಶಿವರುದ್ರಪ್ಪ ಅವರ ಈ ಫೋಟೋ ಪ್ರಕಟಿಸಿದ ತಕ್ಷಣ ‘ನನ್ದೊಂಮಾತು’ ಬಿ ಆರ್ ಸತ್ಯನಾರಾಯಣ ಅವರು ‘ಪ್ರಶ್ನೆ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ?’ ಅಂತ ನಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಘವೇಂದ್ರ ಜೋಷಿ ಮತ್ತು ಎಂ ಜಿ ರಾಧಿಕಾ ಈ ಪ್ರಶ್ನೆ ಎರಡನೇ ಬಾರಿ ಹಾಕುತ್ತಿದ್ದೀರಿ ಎಂದು ಕಿವಿ ಹಿಂಡಿದ್ದಾರೆ. ಕಳೆದ ಬಾರಿ ಈ ಇಬ್ಬರೂ ಸರಿಯಾದ ಉತ್ತರ ಕೊಟ್ಟಿದ್ದರು.

‍ಲೇಖಕರು avadhi

9 December, 2009

13 Comments

  1. prakash hegde

    ಮತ್ತದೇ …
    ಟೆನ್ಷನ್..!
    ಕನ್ಫ್ಯೂಸನ್…!

  2. Srikanth

    ಜಿ. ಎಸ್. ಶಿವರುದ್ರಪ್ಪನವರು

  3. Santhosh Ananthapura

    Sri. G S S

  4. Radhika

    Question repeated! This was asked a month ago.

  5. sughosh s. nigale

    ಜಿ ಎಸ್ ಶಿವರುದ್ರಪ್ಪ

  6. RJ

    ಈಗಾಗಲೇ ಒಮ್ಮೆ ಈ ಪ್ರಶ್ನೆ ಕೇಳಿದಂತಿದೆಯಲ್ಲ?
    ನಿಮಗೇ ಕನ್ಫೂಷನ್ನಾ?
    🙂
    ಇವರು ಜಿ ಎಸ್ ಎಸ್!

  7. kaviswara shikaripura

    nammura huduga… raashtrakavi shivarudrappanavaru…

  8. bharath

    G.S. Shivarudrappa

  9. srinidhi ps

    GSS

  10. parashuram

    G.S. shivarudarappa

  11. indirasunder

    namma rashtra kavi G.S.Shivarudhrappa

  12. ಮಾಲತಿ ಎಸ್.

    ಶ್ರೀ ಜಿ. ಎಸ್. ಶಿವರುದ್ರಪ್ಪ
    🙂
    malathi S

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading