
ಚಂದ್ರಶೇಖರ ಆಲೂರು
ಮೊನ್ನೆ ಬಿ ವಿ ಭಾರತಿ ಅವರ ಪುಸ್ತಕ ಕುರಿತು ಶ್ರೀನಿವಾಸ ವೈದ್ಯರು ಸೊಗಸಾಗಿ ಮಾತಾಡಿದರು. ಆದರೆ ಪ್ರಬಂಧ ಪರಂಪರೆಯ ಬಗ್ಗೆ ಹೇಳುವಾಗ ಮೂರ್ತಿರಾಯರು, ವಿ ಸೀ ಮತ್ತು ರಾ ಕು ಗೆ ನಿಂತರು.
ಅವರಾದರೋ ಹಿರಿಯರು. ನಾನು ಗಮನಿಸಿದ್ದೇನೆ:
ನಮ್ಮ ಬಹುತೇಕ ವಿಮರ್ಶಕರು ಯೂನಿವರ್ಸಿಟಿ ವಿದ್ವನ್ಮಣಿಗಳು ಕೂಡ ಮೂರ್ತಿರಾಯರು, ವಿ ಸೀ ಬಿಟ್ಟು ಆಚೆ ಬರುವುದೇ ಇಲ್ಲ.
ಮೊನ್ನೆ ಅತಿ ಆಧುನಿಕರೇ ತುಂಬಿದ್ದ ಹೈ ಟೆಕ್ ಸಮ್ಮೇಳನದಲ್ಲಿ ಕೂಡ ಯಾರೊಬ್ಬರೂ ಮೂರ್ತಿರಾಯರನ್ನು ದಾಟಿ ಬರಲೇ ಇಲ್ಲ .
“ವಿಮರ್ಶೆಯ ಕೃಪೆಗಾಗಿ ಬರುವ ಪುಸ್ತಕಗಳನ್ನ ಮಾತ್ರ ಗಮನಿಸಬಹುದಾದ ಅವರ ಓದು ನಿಂತು ಹೋಗಿರಬಹುದು .
ಆಲೂರು ಗೀಲೂರು ಮಾತಿರಲಿ, ಕಡೆಯ ಪಕ್ಷ ‘ಕಜ್ಜಾಯ’ದ ಸುನಂದಾ ಬೆಳಗಾಂವ್ಕರ್ ನೆನಪು ಕೂಡ ಯಾರಿಗೂ ಬರುತ್ತಿಲ್ಲವಲ್ಲ !!
ದಿವ್ಯ ನಿರ್ಲಕ್ಷತೆಯೇ ವರಕವಿಯ ಪಂಥ ಎಂದು ನಂಬಿದವನು ನಾನು
ಒಮ್ಮೊಮ್ಮೆ ಕೊಂಚ irritate ಆಗುತ್ತೆ .





yes both Names mentioned in this article deserved .
Sir, very sensible & sensitive writes up.
ಸರಿಯಾಗಿ ಹೇಳಿದಿರಿ…
haasya saahitya embudu nanage parichayavaagidde bhuvaneshwari hegaDeyavarinda. ಚಿಕ್ಕಂದಿನಲ್ಲಿ ಸುಧಾ ತರಂಗಗಳಲ್ಲಿ ಹುಡುಕಿ ಓದಿ ನಗುತ್ತಿದ್ದ ಅವರನ್ನು ಊಹಿಸಿಕೊಂಡೆ ಬೆಳೆದಿದ್ದೆ. ಮೊನ್ನೆ ಮೊನ್ನೆಯಷ್ಟೇ ಮುಖ ಕಂಡದ್ದು ಅವರದ್ದು. ಅವರು ತಮ್ಮ ಪ್ರೇರಣೆ ಎಂದು ಹೆಸರಿಸಿದಾಗಲೇ ನಮ್ಮ ತಲೆಮಾರಿನವರು ಹಳಬರನ್ನು ಓದಿದ್ದು. ಆದರೂ ವಿಮರ್ಶಕರು ಇಂದಿನ ಹಾಸ್ಯ ಸಾಹಿತಿಗಳನ್ನು ಆದರಲ್ಲೂ ಹಾಸ್ಯ ಒಂದು ಸಾಹಿತ್ಯ ಪ್ರಕಾರವೇ ಅಲ್ಲವೇನೋ ಎಂಬಂತೆ ಯಾಕೆ ವ್ಯವಹರಿಸುತ್ತಾರೋ!
ನಿಜ…