ಪಿ ಸಾಯಿನಾಥ್ ಅವರ ’Everybody Loves a Good Draught’ ಪುಸ್ತಕದ ಕನ್ನಡ ಅನುವಾದ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕದ ಮರು ಮುದ್ರಣದ ಬಿಡುಗಡೆ ಸಮಾರಂಭ ಮೈಸೂರಿನ ರಂಗಾಯಣದಲ್ಲಿ ನಡೆಯಿತು. ವಿಶ್ರಾಂತ ನ್ಯಾಯಮೂರ್ತಿಗಳಾದ ಎ ಜೆ ಸದಾಶಿವ, ಪುಸ್ತಕವನ್ನು ಅನುವಾದಿಸಿದ ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ವನ್ಯ ಜೀವಿ ತಜ್ಞರಾದ ಕೃಪಾಕರ ಸೇನಾನಿ, ವಿ ಗಾಯತ್ರೀ, ಅಭಿನವದ ರವಿ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






thank you for sharing sir.
ಬೆಂಗಳೂರಿನಲ್ಲಿ ನಡೆದಷ್ಟೇ ಅರ್ಥಪೂರ್ಣವಾಗಿ ನಡೆದಿದೆ…
-ರಮೇಶ್ ಹಿರೇಜಂಬೂರು
istu begane idu eradane mudrana kandiddu nijakku kushiyaata ide… p.sayinaath haagu g,n,mohan haagu prakashakarigu abhinandanegalu….