ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಫ್ಲವರ್ ನಲ್ಲಿ ಪಿ ಸಾಯಿನಾಥ್

ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಇಂದು ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿದ್ದರು. ಸುಮಾರು ಒಂದು ಘಂಟೆ ಪತ್ರಕರ್ತರು ಹಾಗೋ ಮಾಧ್ಯಮ ಪ್ರಾಧ್ಯಾಪಕರನ್ನು ಉದ್ಧೇಶಿಸಿ ಮಾತನಾಡಿದರು. ಪೇಯ್ಡ್ ನ್ಯೂಸ್, ಬಿ ಟಿ ಬದನೆ, ರೈತರ ಆತ್ಮಹತ್ಯೆ, ಅಭಿವೃದ್ಧಿ, ಇಂದಿನ ಪತ್ರಿಕೋದ್ಯಮ ಚರ್ಚೆಗೆ ಬಂದಿತು.
ಇದೇ ಸಂದರ್ಭದಲ್ಲಿ ಮೇಫ್ಲವರ್ ಮೀಡಿಯಾ ಹೌಸ್ ರೂಪಿಸಿದ, ವಿಶ್ವೇಶ್ವರ ಭಟ್ ಅವರ ಮಾಧ್ಯಮ ಮೌಸ್ ಪ್ಯಾಡ್ ಗಳನ್ನೂ ಬಿಡುಗಡೆ ಮಾಡಿದರು. ಅದರ ಫೋಟೋಗಳಿಗಾಗಿ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

1 February, 2010

4 Comments

  1. ಶ್ರೀವತ್ಸ ಜೋಶಿ

    “ಮೇಫ್ಲವರ್ ಮೀಡಿಯಾ ಹೌಸ್ ರೂಪಿಸಿದ ವಿಶ್ವೇಶ್ವರ ಭಟ್ ಅವರ ಮಾಧ್ಯಮ ಮೌಸ್ ಪ್ಯಾಡ್ ಗಳನ್ನೂ…”
    ಸರ್, ಮೇಲಿನ ವಾಕ್ಯವು “ಸರಕಾರಿ ಗಂಡು ಮಕ್ಕಳ ಶಾಲೆ” ಎಂಬಂತೆ, “ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ” ಎಂಬಂತೆ ಇದೆ. ಸರಿಪಡಿಸುತ್ತೀರಾ? ’ರೂಪಿಸಿದ’ ಪದದ ನಂತರ ಒಂದು ಅಲ್ಪವಿರಾಮ ಚಿಹ್ನೆ ಹಾಕಬೇಕಿರಬಹುದು ಅಲ್ಲವೇ?

    • sumathi

      yes. joshi is right

  2. Sayyaji

    I agree with Joshi

  3. ಗಾಣಧಾಳು

    ದಯವಿಟ್ಟು ಸಾಯಿನಾಥ್ ಕಾರ್ಯಕ್ರಮ ಇದ್ದಾಗ ತಿಳಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading