ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಕವಾಗಿದೆ ಮಾತು ಬರಿ ರೋಧನ…

kuvempu1ಇಲ್ಲಿ ಕಾಲ ಚಲಿಸುತ್ತಿಲ್ಲ. ಮೌನದ ಮೊರೆ ಹೋಗಿದೆ. ಕುಪ್ಪಳ್ಳಿಯ ಮನೆಗೊಮ್ಮೆ ಹೋಗಿ ಬನ್ನಿ. ಆ ಕವಿಯನ್ನು ಕಳೆದುಕೊಂಡ ದುಃಖ ಆ ಮನೆಯ ಗಡಿಯಾರವನ್ನೂ ಹೊಕ್ಕು ನಿಂತಿದೆ. ಕುವೆಂಪು ಇಲ್ಲವಾದ ಸಮಯಕ್ಕೆ ಸರಿಯಾಗಿ ಗಡಿಯಾರವೂ ಮೂಕವಾಗಿದೆ. ಕುವೆಂಪು ಇಲ್ಲವಾದ ಆ ಘಳಿಗೆಯನ್ನು ಸಾರುತ್ತಾ…

‍ಲೇಖಕರು avadhi

11 November, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading