But the finale “court scene”s have lasted usually for an year in all TNS serials hitherto!
Is TNS moving towards more symbolic ends?
Or, it is Nov 14, 2015?!
Loading...
Radhika
on 20 October, 2014 at 10:00 AM
Sad to know. This is the only serial which is worth watching in Kannada, though I do feel it is too slow at times.
Loading...
girijashastry
on 20 October, 2014 at 12:34 PM
ಕೋರ್ಟ್ ಕೇಸ್ ಇಲ್ಲದೇ ಮುಗಿದು ಹೋಗುತ್ತಾ!!! we miss U ಮಹಾಪರ್ವ
Loading...
M A Sriranga
on 20 October, 2014 at 1:15 PM
ಪ್ರಿಯರಾದ ಟಿ ಎನ್ ಸೀತಾರಾಂ ಅವರಿಗೆ—ಏಕೆ ಇಷ್ಟು ಬೇಗ ‘ಮಹಾಪರ್ವ’ದ ಮೇಲೆ ತಮಗೆ ಬೇಸರ ಬಂತೆ? ಇಂದು ಈಟಿವಿ ಸೇರಿದಂತೆ ಇತರ ಚಾನೆಲ್ ಗಳಲ್ಲಿ ತಲೆ ಬುಡ ಇಲ್ಲದ ಹಳಸಲು ಧಾರಾವಾಹಿಗಳ ಹಳವಂಡದ ಮೆರವಣಿಗೆ ಸಾಗುತ್ತಿದೆ. ‘ಮಹಾಪರ್ವ’ ಒಂದೇ ಚೆನ್ನಾಗಿ ಬರುತ್ತಿದ್ದ ಧಾರವಾಹಿ. ವಾರದಲ್ಲಿ ಐದೇ ದಿನಗಳು ಬರುತ್ತಿತ್ತು. ಅದರಲ್ಲಿ ಒಂದೆರೆಡು episodeಗಳು ಸ್ವಲ್ಪ ಎಳೆದಂತೆ ಅನಿಸುತ್ತಿತ್ತು. ಆದರೂ ಉಳಿದ episodeಗಳು ಆ ಬೇಸರವನ್ನು ಕಳೆಯುತ್ತಿತ್ತು.ಇಷ್ಟು ಬೇಗ ಏಕೆ ಮುಕ್ತಾಯ ಹೇಳುವ ನಿರ್ಧಾರ ತೆಗೆದುಕೊಂಡಿರಿ? ಮುಂದಿನ ನಿಮ್ಮ ಧಾರಾವಾಹಿ ಯಾವಾಗ?
sir, I am your fan, I followed your all serials. You finished all the serials with reasonable reasoning. Hope this will follow the good tradition.
Loading...
G.T. SREEDHARA SHARMA
on 21 October, 2014 at 6:16 PM
ಆತ್ಮೀಯರೇ, ನಾನು ನೋಡುತ್ತಿರುವ ಒಂದೇ ಒಂದು ‘ಧಾರಾವಾಹಿ’ ಎಂದರೆ ನಿಮ್ಮ ಮಹಾಪರ್ವ ಮಾತ್ರ. ಅದರಲ್ಲಿಯೂ ಗೌರಿ ಮತ್ತು ಆ ಭಟ್ಟನ ಪಾತ್ರ ನನಗೆ ತುಂಬಾ ಹಿಡಿಸಿತ್ತು. ಅವರ ಮದುವೆಯಾಗುವುದನ್ನೇ ಕಾಯುತ್ತಿದ್ದೇನೆ. ಒಮ್ಮೆ ನಿಲ್ಲಿಸಿದರೂ ರೈತರು ಮತ್ತು ಶಿಕ್ಷಕರ ಕುರಿತಾಗಿ ಮತ್ತೊಂದು ಧಾರಾವಾಹಿಯ ನಿರೀಕ್ಷೆಯಲ್ಲಿ, ತಮ್ಮ ಅಭಿಮಾನಿ.
Loading...
ಎನ್.ರಮೇಶ ಕಾಮತ್, ರಿಪ್ಪನ್ ಪೇಟೆ
on 23 October, 2014 at 11:56 AM
ನವಿರಾದ ಹಾಸ್ಯದೊಂದಿಗೆ ಇಂದಿನ ರಾಜಕಾರಣಿಗಳ ಕುಹಕ ನಡಾವಳಿಯನ್ನು ತುಂಬಾ ಚನ್ನಾಗಿ “ಮಾಹಾಪರ್ವ”ದಲ್ಲಿ ಚಿತ್ರಿಸಿದ್ದೀರಿ. ಸದಾ ಜ್ವಲಂತ ಸಮಸ್ಯೆಗಳನ್ನ ತಾವು ಕಥಾವಸ್ತುವನ್ನಾಗಿ ಉಪಯೋಗಿಸಿ ಬಿಂಬಿಸುವ ತಮ್ಮ ಪ್ರಯತ್ನಗಳಿಗೆ ನನ್ನ ಅಭಿನಂದನೆಗಳು ಸಿತಾರಾಮ್ ಸರ್.
Loading...
ಟಿ.ಕೆ.ಗಂಗಾಧರ ಪತ್ತಾರ.
on 13 February, 2016 at 10:02 AM
ಕುವೆಂಪು ಒಂದು ಕವಿತೆಯಲ್ಲಿ ಹೇಳುತ್ತಾರೆ
“ಹೂವಿನ ಸೊಬಗನು ನೋಡುತ ನೀನು
ಕೋಮಲವೆನ್ನುತ ಮುತ್ತಿಡುವೆ
ಹೂವಿನ ಪೆಂಪಿಗೆ ಬಾಳನು ಕೊಟ್ಟಾ
ಮೊಳಕೆಯ ಗೋಳನು ನೀನರಿಯೆ..”
ಮಾಯಾಮೃಗ, ಮನ್ವಂತರ, ಮುಕ್ತ, ಮುಕ್ತ-ಮುಕ್ತ, ಮಹಾಪರ್ವದಂತಹ “ಕುಸುಮ ಕೋಮಲ ವಜ್ರ ಕಠೋರ” ಅನುಭವ ನೀಡುವ ಟಿ.ಎನ್.ಸೀತಾರಾಮ್ “ಕಾಣದ ಕೈ”ಗಳಿಂದ, “ಅಶರೀರ ವಾಣಿ”ಗಳಿಂದ ಅದೆಷ್ಟು ಮಾನಸಿಕ ಯಾತನೆ ಚಿತ್ರಹಿಂಸೆ ಅನುಭವಿಸಿದ್ದಾರೋ?. ಯಾರಿಗೂ ಹೇಳಲಾಗದ ಆಗಿನ ಅವರ ಮನಸ್ಸಿನ ಒಳತೋಟಿ ನಮಗೆಂತು ಅರ್ಥವಾದೀತು?