ಪಿ ಮಹಮ್ಮದ್ ಯಾರಿಗೆ ಗೊತ್ತಿಲ್ಲ . ವ್ಯಂಗ್ಯ ಬಾಣ ಹೂಡುತ್ತಲೇ ಎಲ್ಲರನ್ನೂ ಯೋಚನೆಗೆ ಹಚ್ಚುವ ಇವರು ಇಂದಿನ ಪ್ರಮುಖ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಒಂದು ಸಂಪಾದಕೀಯಕ್ಕೆ ಸರಿ ಸಾಟಿಯಾಗಿ ನಿಲ್ಲಬಲ್ಲ ತಾಖತ್ತು ಇರುವುದು ಬಹುಶಃ ಮಹಮದ್ ಗೆ ಮಾತ್ರ. ಅವರ ವ್ಯಂಗ್ಯ ಬಾಣಗಳು ಸಮಾಜಕ್ಕೆ ಒಂದಿಷ್ಟಾದರೂ ಇಂಜೆಕ್ಷನ್ ನೀಡಲಿ …
ಮಹಮದ್ ಮ್ಯಾಜಿಕ್
ನಿಮಗೆ ಇವೂ ಇಷ್ಟವಾಗಬಹುದು…




P Mohammed rocks! ಇವರ ವ್ಯಂಗ್ಯಚಿತ್ರಕ್ಕಾಗಿ ಪ್ರಜಾವಾಣಿನ ದಿನಾನೂ ನೋಡುತ್ತೇನೆ.