ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳಗಿಗೆ ಮನ್ನಣೆ

Malagi_1

ಕಥೆಗಾರ ಕೇಶವ ಮಳಗಿ ಕೇಂದ್ರ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನೀಡುವ ಸೀನಿಯರ್ ಫೆಲೋಶಿಪ್ ಗೆ ಮಳಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಈ ಫೆಲೋಶಿಪ್ ನ ಅವಧಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಫ್ರಂಚ್ ಭಾಷೆ ಮತ್ತು ಸಾಹಿತ್ಯದ ಪ್ರಭಾವ ಕುರಿತು ಸಂಶೋಧನೆ ನಡೆಸಲಿದ್ದಾರೆ. ಕೆಲವು ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಲಿದ್ದಾರೆ.

ಮಳಗಿ ಗೆ ‘ಅವಧಿ’ಯ ಆತ್ಮೀಯ ಅಭಿನಂದನೆ.

‍ಲೇಖಕರು avadhi

26 June, 2009

5 Comments

  1. ananda

    hearty congratulations.

    h n ananda

  2. kamala

    felicitations malagi! tu vas faire le recherche sur la litterature francaise!!!!bravo!
    kamala

  3. Sparsha

    c’est super keshav! i am very happy to know about it. Bonne chance!!!!!!!!!!

  4. Akarsha

    congratulations keshava malagi!!!!

    Akarsha, california

  5. kumarsringeri

    congratulations
    keshava malagi yavarige
    kumarsringeri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading