ಕೆ ಟಿ ಗಟ್ಟಿ ವಾರೆ ನೋಟ: ಅಚ್ಛೇ ದಿನ್ ಆಯೆಗಾ Feb 19, 2024 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading...
ಹೂಲಿ ಶೇಖರ್ ಗೆ ಪ್ರಶಸ್ತಿ: ಫೋಟೋ ಆಲ್ಬಂ Feb 12, 2024 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading...
ನಮ್ಮೂರಿನಕ್ಕರೆಯ ಸಕ್ಕರೆಯ ಗೊಂಬೆಯನು ನೋಡಬೇಕೇ ಇಂಥ ಕಪ್ಪು ಗಂಡು? Aug 12, 2023 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading...
ರವಿ ಮೂರ್ನಾಡು, ಕ್ಯಾಮರೂನ್ on 8 July, 2012 at 1:34 AM ಆ ಕಲೆಗಾರ… ——— ರೇಖೆ ಎಳೆದಿದೆ ನಗುವಿದ್ದರೆ…. ಕಣ್ಣ ತುಂಬಿಸಿ ಬಣ್ಣ ! ಇಲ್ಲದಿರೆ…. ಹನಿ ತುಂಬಿಸಿ ಕಪ್ಪು-ಬಿಳುಪೇ ಚೆನ್ನ..! ಗೀಚಿ ಎದೆಗೆ ಆಳದಷ್ಟಗಲ ಒಳಗೆ ತಿಕ್ಕಿ ಜೀವದ ಬೆನ್ನಿಗೆ ಅದ್ದಿ ಕುಂಚಕೆ ಬಿಕ್ಕಿಸಿ ನೀರಿಗೆ ಹಾಳೆ ಚಪ್ಪರಿಸಿದೆ ನಾಲಗೆ ಉಪ್ಪಿದೆ ಎಂದಿದೆ ! ಸತ್ತಿಲ್ಲವೋ ಸತ್ತಂತೆ ಬಿಟ್ಟ ಜೀವದ ರೇಖೆಯ ಹೆಜ್ಜೆ ಚಿತ್ರಣ….. ಹೋದ ಯಾತ್ರೆಯ ಮೇಲೂ ಗೀಚುಗಳ ನಿಲ್ಲದ ಎಳೆತಗಳ ಗಾಯನ ! ಕನಸು ಅವುಚಿದ ಚಿತ್ರಕೆ ಬಣ್ಣ ಎದ್ದಿದೆ ಆರ್ಭಟಕೆ ಎಚ್ಚರಕೆ…ಕುಂಚ ಕೇಳಿದೆ ಮೆಲ್ಲಗೇ…. ರೇಖೆ ಮಲಗಿದೆಯೋ ..!? ಮತ್ತಷ್ಟು ಮೆತ್ತಗೆ ಚಿಕ್ಕೆ ಖಾಲಿ ಚುಕ್ಕಿ ಹಾಳೆಗೆ ಸಾಕೇ…….?!! ನಾನಿನ್ನು ಹೊರಟಿದ್ದೇನೆ ಕನಸು ಬೆಚ್ಚಗಿದೆ ರೇಖೆಗೆ ! -ರವಿ ಮೂರ್ನಾಡು.ಕ್ಯಾಮರೂನ್. Loading...
asha on 9 July, 2012 at 9:17 PM A highly overrated cinema poster painter who was also a Muslim fanatic. He is dead and gone…where is the need to remember him Loading...
hats off to hussain and his paintings
ಆ ಕಲೆಗಾರ…
———
ರೇಖೆ ಎಳೆದಿದೆ
ನಗುವಿದ್ದರೆ….
ಕಣ್ಣ ತುಂಬಿಸಿ ಬಣ್ಣ !
ಇಲ್ಲದಿರೆ….
ಹನಿ ತುಂಬಿಸಿ
ಕಪ್ಪು-ಬಿಳುಪೇ ಚೆನ್ನ..!
ಗೀಚಿ ಎದೆಗೆ
ಆಳದಷ್ಟಗಲ ಒಳಗೆ
ತಿಕ್ಕಿ ಜೀವದ ಬೆನ್ನಿಗೆ
ಅದ್ದಿ ಕುಂಚಕೆ ಬಿಕ್ಕಿಸಿ ನೀರಿಗೆ
ಹಾಳೆ ಚಪ್ಪರಿಸಿದೆ ನಾಲಗೆ
ಉಪ್ಪಿದೆ ಎಂದಿದೆ !
ಸತ್ತಿಲ್ಲವೋ ಸತ್ತಂತೆ
ಬಿಟ್ಟ ಜೀವದ ರೇಖೆಯ ಹೆಜ್ಜೆ
ಚಿತ್ರಣ…..
ಹೋದ ಯಾತ್ರೆಯ
ಮೇಲೂ ಗೀಚುಗಳ
ನಿಲ್ಲದ ಎಳೆತಗಳ ಗಾಯನ !
ಕನಸು ಅವುಚಿದ ಚಿತ್ರಕೆ
ಬಣ್ಣ ಎದ್ದಿದೆ ಆರ್ಭಟಕೆ
ಎಚ್ಚರಕೆ…ಕುಂಚ ಕೇಳಿದೆ
ಮೆಲ್ಲಗೇ….
ರೇಖೆ ಮಲಗಿದೆಯೋ ..!?
ಮತ್ತಷ್ಟು ಮೆತ್ತಗೆ ಚಿಕ್ಕೆ
ಖಾಲಿ ಚುಕ್ಕಿ ಹಾಳೆಗೆ
ಸಾಕೇ…….?!!
ನಾನಿನ್ನು ಹೊರಟಿದ್ದೇನೆ
ಕನಸು ಬೆಚ್ಚಗಿದೆ ರೇಖೆಗೆ !
-ರವಿ ಮೂರ್ನಾಡು.ಕ್ಯಾಮರೂನ್.
A highly overrated cinema poster painter who was also a Muslim fanatic. He is dead and gone…where is the need to remember him