ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನವೆಂಬ ಪತಂಗಕ್ಕೆ… ಕನಸೆಂಬ ದಾರ…

ಮನವೆಂಬ ಪತಂಗಕ್ಕೆ…
ಕನಸೆಂಬ ದಾರ...

jyothi irvattur

ಜ್ಯೋತಿ ಇರ್ವತ್ತೂರ್

ಲಿಸನ್ ಅಮಾಯದ ಈ ಹಾಡು ಕೇಳಿದಾಗಲೆಲ್ಲಾ ಪತ್ರಿಕೋದ್ಯಮದ ಆರಂಭದ ದಿನಗಳ ನೆನಪು…ಫೋಟೋಗ್ರಫಿ…ಲೇಖನ…ವರದಿಗಾರಿಕೆ ಗಾಗಿ ಓಡಾಡಿದ ದಿನಗಳವು…ಫೋಟೋಗ್ರಫಿ ನೀಡೋ ಖುಷಿ..
ಆಕಾಶದ ಪೋಟೋಗಳಿಗಾಗಿ ಮನೆಯಿಂದ ಗುಡ್ಡ ಹತ್ತಿದ್ದು ಗೊತ್ತಾಗಲಿಲ್ಲ…ಬರಿ ಪಾದಗಳಿಗೆ ಮುಳ್ಳು ಚುಚ್ಚಿದರು ತಿಳಿಯಲಿಲ್ಲ…ಆಕಾಶ ಹೇಳಿಕೊಟ್ಟಷ್ಟು ವಿನಮ್ರತೆ ಪಾಠ ಯಾರು ಕಲಿಸಲಿಲ್ಲ….ಆಗಸ ನನ್ನ ಸೆಳೆದಷ್ಟು ಯಾರು ಸೆಳೆಯಲಿಲ್ಲ……

flying kites and homes

‍ಲೇಖಕರು admin

14 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading