ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ನೆನಪಾಗುತ್ತಾರೆ..

ಬಾಬಾ ಸಾಹೇಬ್ ಅಂಬೇಡ್ಕರರು ಈ ನೆಲದಲ್ಲಿ ಹುಟ್ಟದಿದ್ದರೆ ಏನಾಗುತ್ತಿತ್ತು.. ಎಂದು ನೆನೆದರೇ ಭಯವಾಗುತ್ತದೆ. ಅವರು ಹುಟ್ಟಿ ಬದುಕಿ ಕೋಟ್ಯಂತರ ಬದುಕುಗಳಿಗೆ ಬೆಳಕು ಕೊಟ್ಟಿದ್ದಾರೆ. ಕೆಟ್ಟ ರಾಜಕಾರಣ, ಅಸಹ್ಯ ಸಾಹಿತ್ಯಕ ಲಾಭಿಗಳು, ಅಮಾನವೀಯ ಮಡೆ ಮಡೆ ಸ್ನಾನ, ಕ್ಯಾನ್ಸರ್ ಕೋಮುವಾದ.. ಇವೆಲ್ಲವುಗಳ ನಡುವೆ ಅಂಬೇಡ್ಕರ್ ಮತ್ತೆ ಮತ್ತೆ ನೆನಪಾಗುತ್ತಾರೆ.. -ಹುಲಿಕುಂಟೆ ಮೂರ್ತಿ]]>

‍ಲೇಖಕರು G

14 April, 2012

1 Comment

  1. SHARANAARTI

    haudu… idu aksharashya nija…. andina aa katina dinagalalli yaaava aaamishagaligoo tale baagade bahujanara uddhaarakke jeeva mudupitta ee avatari eega mattomme barali endu aniside….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading