ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಬಂತು 'ಗಾಂಧಿ ಬಜಾರ್'

ಬಾ ಕಿ ನ ಅವರ ಕನಸಿನ ಕೂಸು ಗಾಂಧಿ ಬಜಾರ್ ಆರ್ಥಿಕ ಹೊಡೆತ ತಡೆಯಲಾಗದೆ ನಿಲ್ಲುವ ಯೋಚನೆ ಮಾಡಿತ್ತು. ಆದರೆ ಅವಧಿ ಕೈಗೊಂಡ ಸತತ ಅಭಿಯಾನದಿಂದಾಗಿ ಅನೇಕ ಸಾಹಿತ್ಯಾಸಕ್ತರು ಬಾ ಕಿ ನ ಅವರ ಬೆಂಬಲಕ್ಕೆ ನಿಂತಿದ್ದಾರೆ. 
ಹಾಗಾಗಿ ಬಾ ಕಿ ನ ಕಾಣದ ಕೈಗಳ ಸಹಾಯ ಹಸ್ತವನ್ನು ನೆನೆಯುತ್ತಾ ಪತ್ರಿಕೆ ಮುಂದುವರೆಸುವ ಇಚ್ಛೆ ತೋರಿಸಿದ್ದಾರೆ. ಜನವರಿ ಸಂಚಿಕೆ ಈಗ ಎಲ್ಲರನ್ನೂ ಮುಟ್ಟಿದೆ ಎಂದು ವಿಮರ್ಶಕ ನರೇಂದ್ರ ಪೈ ತಿಳಿಸಿದ್ದಾರೆ 
ಇಲ್ಲಿ ಚಂದಾ ವಿವರವನ್ನೂ ನೀಡಲಾಗಿದೆ. ಚಂದಾದಾರರಾಗಿ 
12631355_1675647262708079_2771695945849360670_n
12565484_1675647292708076_7719764952064787495_n
12650818_1675647309374741_3202305021207213188_n
12651145_1675647279374744_9058531071855404647_n
 

‍ಲೇಖಕರು Avadhi

28 January, 2016

2 Comments

  1. kumbar Veerabhadrappa

    ಬಾಕಿನ ಲಾಸ್ಟಿಯರ್ ಎಷ್ಟೊ ಚೆಕ್ ಕಳಿಸಿದ್ದೆ ಕಣ್ರಿ, ನೆನಪಿಲ್ಲ, ಇನ್ನೆರಡು ಮೂರು ದಿವಸಗಳಲ್ಲಿ ಪುನಃ ಐದುನೂರು ರುಪಾಯಿ ಚೆಕ್ ಕಳಿಸುತ್ತಿರುವೆ, ನನ್ನಂತೆ ಎಲ್ರು ಕಳಿಸ್ತಾರೆ ಎನ್ನೋ ವಿಶ್ವಾಸವಿದೆ, ಇಷ್ಟೆಲ್ಲಾ ಗಾಂಧಿಬಜಾರ್ ಅಭಿಮಾನಿಗಳಿದ್ದಾಗ್ಯು ನಿಮ್ಮಂಥ ಛಲದಂಕ ಮಲ್ಲ ಪತ್ರಿಕೆ ನಿಲ್ಲಿಸುವುದಾಗಿ ಹೇಳುವುದ್ಯಾಕೆ? ಪತ್ರಿಕೇನ ಎಷ್ಟು ಸಾಧ್ಯವೊ ಅಷ್ಟು ರೆಗ್ಯುಲರ್ರಾಗಿ ತಗೊಂಡು ಬನ್ನಿ, ಅಲ್ಲಿಗಂಟ ನಾವೆಲ್ರು ನಿಮ್ಮ ಸಂಗಾಟ ಇದ್ದೇ ಇರ್ತೀವಿ ಬಾಕಿನ, ಗಾಂಧಿಬಜಾರ್ ಕನ್ನಡ ಸಾಹಿತ್ಯದ ಅಭಿಮಾನದ ಪ್ರಶ್ನೆ, ಅದಕ್ಕೆ ಅದನ್ನು ನಿಲ್ಲಿಸುವುದಾಗಿ ಬಹಿರಂಗವಾಗಿ ಹೇಳಬೇಡಿ ಅದರ ವಾಚಕರಾದ ನಮ್ಮ ಮನಸ್ಸಿಗೆ ನೊವ್ವಾಗುತ್ತೆ, ಪತ್ರಿಕೆ ಒಂದು ಸೃಜನಶೀಲ ಕ್ರೀಡೆ, ನಾವೆಲ್ರು ಎಂಜಾಯ್ ಮಾಡೋಣ.
    ಕುಂವೀ

  2. ನಾ.ಗೀತಾಚಾರ್ಯ.

    ಗಾಂಧಿಬಜಾರ್ ನ ಮೊದಲ ಸಂಚಿಕೆಯಿಂದಲೂ ನನ್ನ ಒಡನಾಟವಿದೆ. 30ನೇ ವರ್ಷಕ್ಕೆ ಬಂದಿರುವುದಕ್ಕೆ ಬಾ.ಕಿ.ನ.ರಿಗೆ ಅಭಿನಂದನೆಗಳು. ನೂರ್ಕಾಲವಿರಲಿ .ನಾ.ಗೀತಾಚಾರ್ಯ.ನೇತ್ರದಾನಿ ಲಕ್ಷ್ಮೀದೇವಿ ನಾರಾಯಣಶರ್ಮ ಗ್ರಾಮಗ್ರಂಥಾಲಯ ದೊಡ್ಡಹೆಜ್ಜಾಜಿ ಬೆಂಗಳೂರು.ಗ್ರಾಮಾಂತರ ಜಿಲ್ಲೆ.- ಈ ವಿಳಾಸಕ್ಕೆ ಪತ್ರಿಕೆ ಕಳಿಸಿ ಚಂದಾ ಕಳಿಸುವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading