ವಿಕ್ರಮ್ ಹತ್ವಾರ್ ಅವರ ‘ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ’ ಲೇಖನಕ್ಕೆ ಪ್ರತಿಕ್ರಿಯೆ-

Shwetha, Hosabale
shwetha_gbhat@yahoo.co.in |
ಹೆಣ್ಣಿನ ಮನಸ್ಸಿನ ಒಳತೋಟಿಗಳನ್ನು ಬಿಚ್ಚಿಡುವ ಸಿನೆಮಾದ ಬಗ್ಗೆ ಓದಿದ ಮೇಲೆ
ಆ ಸಿನೆಮಾ ನೋಡಲೇಬೇಕೆನಿಸಿತು ; ಒಂದು ಒಳ್ಳೆಯ ಸಿನೆಮಾ ಬಗ್ಗೆ ಬರೆದು
ಪರಿಚಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ . . .
+++

HEMASHREE
http://www.smilingcolours.blogspot.com | hemzy78@gmail.com |
review ತುಂಬಾ sensitive ಆಗಿ ಇದೆ.ಎರಡೂ ಚಿತ್ರಗಳ ನಡುವಿನ ಸಾಮ್ಯತೆ ಮತ್ತು differencesಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
what i think is,ನಾವು indians, ನಮ್ಮ cultural setup ಮತ್ತು mindsetಗಳನ್ನು ಇನ್ನೂ ethics , chastity ಅನ್ನೋ ಚೌಕಟ್ಟಿನಲ್ಲೇ ನೋಡ್ತಾ ಇದ್ದೇವೆ.
ಉದಾಹರಣೆ: ಪೂರಣ್‍ಮಾಶಿ – Fullmoon Light , ಚಿತ್ರದ ಕೊನೆಯಲ್ಲಿ ಮಗಳು ಬಾವಿಗೆ ಹಾರುವ ಮೂಲಕ,ತಾಯಿ ತಪ್ಪು ಮಾಡಿದ್ದಾಳೆ ಎನ್ನುವುದನ್ನೇ ಮತ್ತೆ ಹೇಳಿದ ಹಾಗಾಯ್ತು.(ವಿಕ್ರಂ ಅವರ ಬರಹದಲ್ಲಿ , ನಾಯಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಂತ ಬರೆದಿದ್ದಾರೆ.ನನಗೆ ನೆನಪಿರುವ ಹಾಗೆ, ಮಗಳು ಬಾವಿಗೆ ಹಾರುತ್ತಾಳೆ. ಯಾಕಂದ್ರೆ, ಆಕೆಗೆ ಬೇರೆ ಆಯ್ಕೆ ಇಲ್ವಲ್ಲ. ನಾಯಕ ಕೊನೆಯಲ್ಲಿ ಸಾಯೋ ಹಾಗಾಗಿದ್ದಲ್ಲಿ, ಇಡೀ ಕತೆ ಅರ್ಥವೇ ಬೇರೆ ಆಗ್ತಿತ್ತು. ಒಬ್ಬ ಗಂಡಸು,ಅಂತಹ ನಿಲುವು ತೆಗೆದುಕೊಳ್ಳುತ್ತಾನಾ ಅನ್ನೋದು ಪ್ರಶ್ನೆ.ಅದೂ mainstream cinemaದಲ್ಲಿ.ಸಂದೇಹ !.
indian audience is still not ready for that kind of characterization.
ಇನ್ನೊಂದು ಉದಾಹರಣೆ ನೆನಪಾಯ್ತು: in the film ‘life in a metro’, at the end, shikha ( shilpa shetty )ಕೊನೆಗೂ ತನ್ನ ಕುಟುಂಬವನ್ನೇ ಆಯ್ಕೆ ಮಾಡುತ್ತಾಳೆ. ಅದೂ ತನ್ನ ಗಂಡನ extra marital affair ಬಗ್ಗೆ ತಿಳಿದ ಮೇಲೂ. Indian mainstram cinema has to go a long …way…
+++
ಪಿ ಮಹಮದ್ ಅವರ ವ್ಯಂಗ್ಯಚಿತ್ರಗಳಿಗೆ ಪ್ರತಿಕ್ರಿಯೆ-

Manjunatha swamy
http://hallikannada.blogspot.com | swamycta@gmail.com |
ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಪಿ.ಮಹಮ್ಮದ್ ಅಷ್ಟು ಪರಿಣಾಮಕಾರಿಯಾಗಿ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ.ಪ್ರಜ್ಞಾವಂತರ ಮೆಚ್ಚಿನ ಪಿ.ಮಹಮ್ಮದ್ ಅವರ ಕಾರ್ಟೂನ್ ಗಳ ಸಂಕಲನ ಶೀಘ್ರ ಹೊರಬರಲಿ.
– ಮಂಜುನಾಥ ಸ್ವಾಮಿ
+++

ಅಲೆಮಾರಿ
http://olagoo-horagoo.blogspot.com | alemaricta@gmail.com |
ಸ್ವಾಮಿ ಮಾತು ನಿಜ. ಮಹಮ್ಮದ ವ್ಯಂಗ್ಯಚಿತ್ರಗಳು ಎಡಿಟೋರಿಯಲ್ ಇದ್ದ ಹಾಗಿರುತ್ತವೆ. ಅವರ ಸ್ಪಂದನೆ, ಸಂವೇದನೆ ಅದ್ವಿತೀಯ.
ಅವರ ಅದೆಷ್ಟೋ ಕಾರ್ಟೂನ್ ಗಳು ಈಗಲೂ ನೆನಪಾಗುತ್ತವೆ. ಟ್ವೆಂಟಿ ಮ್ಯಾಚ್ ನಂತರ ಗೌಡರು ಫೀಲ್ಡ್ ಅಗೆದಿದ್ದು, ಬಾಂಬ್ ಮಳೆ ಸುರಿದಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಶಾಸಕರ ಲೋಡ್ ತರಿಸಿದ್ದು…
ಈ ಮಟ್ಟಿಗೆ ರಾಜಕಾರಣಿಗಳ ಮೂರ್ಖತನವನ್ನು, ಭಂಡತನವನ್ನು ಟೀಕಿಸುವವ ವ್ಯಂಗ್ಯಚಿತ್ರಕಾರರು ಮತ್ತೊಬ್ಬರಿಲ್ಲ.
ಮಹಮ್ಮದ್ ಅವರ ಕುಂಚ ಇನ್ನೂ ಮೊನಚಾಗಲಿ…
ಮತ್ತೆ ಕಾಗದ ಬಂತು..
ನಿಮಗೆ ಇವೂ ಇಷ್ಟವಾಗಬಹುದು…




0 Comments