ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳ ಪ್ರೀತಿಗೆ ದಕ್ಕಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ʼಬಾಲ ಸಾಹಿತ್ಯ ಪುರಸ್ಕಾರʼ

ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಬಾಲ ಸಾಹಿತ್ಯ ಪುರಸ್ಕಾರ ಮಕ್ಕಳ ದಿನಾಚರಣೆಯಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಂದ ನವದೆಹಲಿಯಲ್ಲಿ ಸ್ವೀಕರಿಸಿದ ಅತ್ಯಂತ ಖುಷಿಯ ಸಂದರ್ಭ. ತಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಹಾಗೂ ಮಕ್ಕಳ ಪ್ರೀತಿ ಇದನ್ನು ಆಗುಮಾಡಿದೆ ಅಂದುಕೊಂಡಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಗೆ ಹಾಗೂ ತಮಗೆಲ್ಲ ಪ್ರೀತಿಯ ವಂದನೆಗಳು.

‍ಲೇಖಕರು Admin

19 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading