ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಸೋರೆ ಜೊತೆ ‘ಫಟಾ ಫಟ್’

ರಾಷ್ಟ್ರಪ್ರಶಸ್ತಿ ವಿಜೇತ, ‘ಹರಿವು’ ‘ನಾತಿಚರಾಮಿ’ ಚಿತ್ರದ ನಿರ್ದೇಶಕ ಮಂಸೋರೆ ಅವರ ಹೊಸ ಚಿತ್ರ ‘ಆ್ಯಕ್ಟ್ 1978’

ಈ ಚಿತ್ರಕ್ಕೆ ನಿನ್ನೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ.

ಅತ್ಯಂತ ಖುಷಿಯಾಗಿರುವ ಮಂಸೋರೆ ಜೊತೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.

3ನೇ ರಾಷ್ಟ್ರಪ್ರಶಸ್ತಿ ಈ ಸಿನಿಮಾ ತಂದು ಕೊಡಬಹುದಾ ?
 ಗೊತ್ತಿಲ್ಲ.

ಆ್ಯಕ್ಟ್ 1978 ಯಾವಾಗ ರಿಲೀಸ್ ?
 ಈ ವರ್ಷ.

ಗರ್ಭಿಣಿ, ಬಾಂಬು, ಗನ್. ಏನಿದರ ಕಹಾನಿ ?
 ಹುಟ್ಟು ಮತ್ತು ಸಾವು.

ಹರಿವುನಲ್ಲಿ ಒಬ್ಬ ತಂದೆಯ ಒದ್ದಾಟ, ನಾತಿಚರಾಮಿಯಲ್ಲಿ ವಿಧವೆಯ ತೊಳಲಾಟ. ಆ್ಯಕ್ಟ್ 1978 ನಲ್ಲಿ ಯಾರ ಆಟ?

 ಇಡೀ ಸಮಾಜದ. ಸಾಮಾನ್ಯ ಮನುಷ್ಯನ ಒದ್ದಾಟ.

ಆ್ಯಕ್ಟ್ 1978 ಜನರಿಗೆ ಏನ್ ಕೊಡಬಹುದು ?
 ಕಳೆದು ಹೋಗಿರುವ ಮನುಷ್ಯತ್ವವನ್ನ ವಾಪಸ್ಸು ತರುವುದು ಆ್ಯಕ್ಟ್ 1978 ನ ಉದ್ದೇಶ.

‍ಲೇಖಕರು Avadhi

25 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading