ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜು ನಾರಾಯಣ್ invites..

ಇವತ್ತು ಮೊದಲ ಬಾರಿಗೆ ಬರಹಗಾರನಾಗಿ ನನ್ನ ರಂಗಪ್ರವೇಶ,

ಇದು ಸಾಧ್ಯವಾಗಿದ್ದು ತಂಡ, ನಟ, ನಿರ್ದೇಶಕರ ಬೆಂಬಲದಿಂದಾಗಿ

ಲೇಖನಿಯ ಮೂಲಕ ನಾನು ದಾಖಲಿಸಿದ್ದೇ ಹೊರತು, ಇದು ರಂಗಸಮೂಹದ ಕೃತಿ.

ನನ್ನಿಂದಲೇ ಬರೆಸಬೇಕೆಂದು ಹಠತೊಟ್ಟು ಆಗುಮಾಡಿಸಿದ, ಪ್ರೀತಿ,ಸ್ನೇಹ, ಮುನಿಸುಗಳಲ್ಲಿ ಯಾವಾಗಲು ಭಾಗಿಯಾಗುವ Mahesh, Madhu, ಮತ್ತು ನಟವರ್ಗಕ್ಕೆ ಶರಣು.

ಪ್ರೇಕ್ಷಕರ ಸಹಕಾರ ಪ್ರೀತಿ ಪ್ರದರ್ಶನಗಳ ಮೇಲಿರಲೆಂದು ವಿನಂತಿ.
ಬನ್ನಿ……ನಿಮ್ಮಾಗಮನವೇ ಮಹಾಪ್ರಸಾದವಯ್ಯಾ…..

‍ಲೇಖಕರು avadhi

10 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading