ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೇಟಿ ಕೊಡಿ: ಮೀಡಿಯಾ ಮೈಂಡ್

ಪಾಪ,ಆ ವ್ಯಕ್ತಿ ಒಂದೆಡೆ ಪ್ರಾಣಭಯ,ಇನ್ನೊಂದೆಡೆ ಹಸಿವು,ಮತ್ತೊಂದೆಡೆ ತನ್ನವರ ಅಳಿವು ಉಳಿವಿನ ಬಗ್ಗೆ ತಳಮಳದಿಂದ ತತ್ತರಿಸುತ್ತಿದ್ದರೆ, ಟಿವಿ ವಾಹಿನಿಯ ವರದಿಗಾರ ಮಾತ್ರ “ಈಗ ಏನನ್ನಿಸುತ್ತಿದೆ ? ಹೇಗನಿಸುತ್ತಿದೆ?” ಅಂತ ಕ್ಯಾಮರಾದ ಮುಂದೆ ಮೈಕು ಹಿಡಿದು ಪ್ರಶ್ನೆ ಮೇಲೆ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಿದ್ದ!
ಇದೆಂಥ ವರದಿಗಾರಿಕೆ?ಇದೆಂಥ ಜರ್ನಲಿಸಂ?
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

26 November, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading