ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾರತಿ ಹೆಗಡೆಗೆ ಕೃಷಿ ಪುಸ್ತಕ ಪ್ರಶಸ್ತಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಕೃಷಿ ಪುಸ್ತಕ ಪ್ರಶಸ್ತಿಯನ್ನು ಪತ್ರಕರ್ತೆ ಭಾರತಿ ಹೆಗಡೆ ಅವರಿಗೆ ಘೋಷಿಸಲಾಗಿದೆ.

ವಿಕಾಸ ಪ್ರಕಾಶನ ಪ್ರಕಟಿಸಿರುವ ಮಣ್ಣಿನ ಗೆಳತಿ ಪಾರಶಸ್ತಿಗೆ ಪಾತ್ರವಾಗಿದೆ.

ಅಕ್ಟೋಬರ್ ೩ರಂದು ಪ್ರಶಸ್ತಿ ಮಾಡಲಾಗುವುದು ಎಂದು ವಿವಿ ಪ್ರಕಟಣೆ ತಿಳಿಸಿದೆ.

‍ಲೇಖಕರು avadhi

28 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading