
’ನಾನೂ ಬ್ಲಾಗ್ ಲೋಕಕ್ಕೆ ಹೆಜ್ಜೆ ಇಡ್ತಾ ಇದೀನಿ, ಸಧ್ಯದಲ್ಲೇ ನನ್ನ ಮೊದಲ ಬರಹ ಪೋಸ್ಟ್ ಮಾಡ್ತಾ ಇದೀನಿ’ ಅಂತಿದಾರೆ ಉಮಾರಾವ್.
ಅವರ ಕಥೆ, ಕವನಗಳ ಅಭಿಮಾನಿಗಳಿಗೆ ಅಲ್ಲಿ ಒಳ್ಳೆಯ ಓದಿನ ಹಬ್ಬವಂತೂ ಗ್ಯಾರೆಂಟಿ. ವೆಲ್ ಕಮ್ ಉಮಾ ಮೇಡಂ!
ಬ್ಲಾಗ್ ಬಗ್ಗೆ ಡೀಟೇಲ್ಸ್ ಸಧ್ಯದಲ್ಲೇ…
ಬ್ಲಾಗ್ ಲೋಕಕ್ಕೆ ಎಂಟ್ರಿ ಆಗ್ತಾ ಇದ್ದಾರೆ ಉಮಾರಾವ್
ನಿಮಗೆ ಇವೂ ಇಷ್ಟವಾಗಬಹುದು…




Thanks a lot!