ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್ : ನೆಲ್ಸನ್ ಮಂಡೇಲ ಇನ್ನಿಲ್ಲ

6 Comments

  1. ಬಿ. ಆರ್. ಸತ್ಯನಾರಾಯಣ

    ಗಾಂಧೀಜಿ ನಂತರ ಈ ಜಗತ್ತು ಕಳೆದುಕೊಂಡ ಅನರ್ಘ್ಯರತ್ನ; ಭಾರತರತ್ನವೂ ಹೌದು, ವಿಶ್ವರತ್ನವೂ ಹೌದು.
    ಆರದಿರಲಿ ಬೆಳಕು……….

  2. ಬಿ. ಆರ್. ಸತ್ಯನಾರಾಯಣ

    ಅವಧಿಯ ಮುಖಪುಟ ಶ್ರದ್ಧಾಂಜಲಿ ಒಂದು ಅದ್ಭುತ ಪರಿಕಲ್ಪನೆ!

  3. nalina200082@gmail.com

    oh no

  4. vedhavathi j g

    ಓ ದೇವರೇ, ಅತ್ಯುನ್ನತ ಮಹಾನ್ ಚೇತನ, ಅವರ ಮಗನನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಬರೆದ ಆ ಪತ್ರವನ್ನು ಓದಿದರೆ ಸಾಕು. ಮಾನವೀಯತೆ.. ಮನುಷ್ಯತ್ವ.. ಸೋಲು .. ಗೆಲುವು.., ನಂಬಲೂ ಆಗುತ್ತಿಲ್ಲ.

  5. Gururaj katriguppe

    ಭಾರತಕ್ಕೆ ಬೆಳಕು ನೀಡಿದ ಬಾಬಾಸಾಹೇಬ ಅಂಬೇಡ್ಕರ್ ರವರ ನಿಧನದ ದಿನವೇ ಜಗತ್ತಿನ ‘ಬೆಳಕು’ ನಂದಿ ಹೋದದ್ದು ಕಾಕತಾಳಿಯವೊ! ದುರಂತವೋ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading