ಇಷ್ಟೆಲ್ಲಾ ಕಳ್ಳ ಬೆಕ್ಕುಗಳ ಒಡತಿ ಯಾರು? ಎಂದು ಟೀನಾ ಇ ಮೈಲ್ ನಲ್ಲಿ ಪ್ರಶ್ನಿಸಿದ್ದಾರೆ. ಬೆಕ್ಕುಗಳ ಎಲ್ಲಾ ಆಟಗಳನ್ನು ಬಲ್ಲ ಈ ಕಲಾವಿದೆ ಕ್ಯೂಬಾದ ಸಾಂದ್ರಾ. ಮುದ್ದಿನಿಂದ ತೊಡೆ ಏರುವ, ಮೀನು ವಾಸನೆ ಕಂಡರೆ ಮೇಲೆಗರುವಂತೆ ನೋಡುವ, ಗದರಿದರೆ ಪರಚುವ, ರಾತ್ರಿ ಮಗ್ಗುಲ ಬಿಸಿಗೆ ಬಂದು ಆತುಕೊಳ್ಳುವ ಅಥವಾ ಕೆ ವಿ ತಿರುಮಲೇಶರ ಕವನದಲ್ಲಿಯಂತೆ ಕಣ್ಣಿಗೆ ಕಣ್ಣು ಕೊಟ್ಟು ದಿಟ್ಟಿಸುವ ಎಲ್ಲಾ ಬೆಕ್ಕುಗಳು ಸಾಂದ್ರಾ ಕೈನಲ್ಲಿ ಕವಿತೆಯಂತೆ ಅರಳಿದೆ. ಇಷ್ಟವಾದರೆ ಅವರಿಗೊಂದು ಮೈಲ್ ಮಾಡಿ. ಅವರಿಗೂ ಇದು ಇಷ್ಟವಾದೀತು. sdooleym@yahoo.com ಇನ್ನಷ್ಟು, ಮತ್ತಷ್ಟು ಬೆಕ್ಕುಗಳನ್ನು ನೋಡಬೇಕಿದ್ದರೆ ಇಲ್ಲಿಗೆ ಭೇಟಿ ಕೊಡಿ
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ….
ನಿಮಗೆ ಇವೂ ಇಷ್ಟವಾಗಬಹುದು…




0 Comments