
ಸಮುದಾಯ ತನ್ನ 40 ವರ್ಷಗಳ ನಡೆದು ಬಂದ ಹಾದಿಯಲ್ಲಿ ಈಗ ‘ರೆಪರ್ಟರಿ’ ಪ್ರಾರಂಭಿಸಿ ಕರ್ನಾಟಕದಾದ್ಯಂತ ರಾಜ್ಯವ್ಯಾಪಿ ‘ಬಿಡುಗಡೆಯ ರಂಗಸಂಚಾರ’ದ ಕೊನೆಯ ಹಂತದ ಭಾಗವಾಗಿ ಫೆಬ್ರವರಿ 19ರಂದು ಬೆಂಗಳೂರು ನಗರ ತಲುಪಲಿದೆ.
ನಿರಂಜನ ರ ಮ್ರತ್ಯುಂಜಯ ಮತ್ತು ಚಿರಸ್ಮರಣೆ ಎರಡು ಕಾದಂಬರಿಗಳನ್ನು ಆಧರಿಸಿ ರಚಿಸಲಾದ ರಂಗ ನಾಟಕ ಮ್ರತ್ಯುಂಜಯ ಮತ್ತು ಕನ್ನಡ ಸಾಹಿತ್ಯದ ಇತಿಹಾಸವನ್ನು ಶಾಸನಗಳಿಂದ ಇಂದಿನವರೆಗಿನ ಆಯ್ದ ಕಾವ್ಯದ ಭಾಗಗಳ ವಿಶಿಷ್ಟ ಪ್ರಸ್ತುತಿಯಾದ ಕಾವ್ಯರಂಗ ಗಳ ಪ್ರದರ್ಶನ ಬೆಂಗಳೂರಿನ ವಿವಿಧ ಕಾಲೇಜುಗಳು ಮತ್ತು ಬಡಾವಣೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾವ್ಯರಂಗ ಫೆಬ್ರವರಿ 19, 2016 ಶುಕ್ರವಾರ ಬೆಳಿಗ್ಗೆ 11 ಗಂಟೆ ಮಹಾರಾಣಿ ಕಲಾ ಕಾಲೇಜು ಅರಮನೆ ರಸ್ತೆ
– ಮಧ್ಯಾಹ್ನ 2.30 ಗಂಟೆ ಮಹಾರಾಣಿ ವಿಜ್ಞಾನ ಕಾಲೇಜು, ಅರಮನೆ ರಸ್ತೆ
ಫೆಬ್ರವರಿ 24 2016 ಬುಧವಾರ ಬೆಳಿಗ್ಗೆ 11 ಗಂಟೆ ಸರ್ಕಾರಿ ಕಲಾ ಕಾಲೇಜು, ಹಳೆ ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ವೃತ್ತದ ಬಳಿ.
ಮೃತ್ಯುಂಜಯ ರಂಗ ನಾಟಕ
ಫೆಬ್ರವರಿ 27, 2016 ಶನಿವಾರ ಸಂಜೆ 7 ಗಂಟೆ ಸಾಂಸ್ಕೃತಿಕ ಸಮುಚ್ಛಯ ಕಲಾಗ್ರಾಮ, ಬೆಂಗಳೂರು
ಫೆಬ್ರವರಿ 28, 2016 ಭಾನುವಾರ ಮಧ್ಯಾಹ್ನ 3.30 ಗಂಟೆ /
ಸಂಜೆ 7.30 ಗಂಟೆ ರಂಗ ಶಂಕರ ಬೆಂಗಳೂರು
ಸಂಜೆ 7.30 ಗಂಟೆ ರಂಗ ಶಂಕರ ಬೆಂಗಳೂರುಫೆಬ್ರವರಿ 29, 2016 ಸೋಮವಾರ ಸಂಜೆ 6 ಗಂಟೆ ಸಮಾರೋಪ ಸಮಾರಂಭ ಮತ್ತು ರಂಗ ನಾಟಕ ಪ್ರದರ್ಶನ.ರವೀಂದ್ರ ಕಲಾಕ್ಷೇತ್ರ
ವಂದನೆಗಳೊಂದಿಗೆ
ವಿಮಲಾ.ಕೆ.ಎಸ್







0 Comments