ತಮ್ಮ ವಿಶೇಷವಾದ ಗೆರೆಗಳಿಂದಲೇ ಮೋಡಿ ಹಾಕಿದ, ಒಂದು ಕಾಲದಲ್ಲಿ ‘ಸುಧಾ’ ಮೂಲಕ ಜನರನ್ನು ಗೆದ್ದ ವ್ಯಂಗ್ಯಚಿತ್ರಕಾರ ರಾವ್ ಬೈಲ್ ಅವರ ಚಿತ್ರ ಪ್ರದರ್ಶನ ಬೆಂಗಳೂರಿನಲ್ಲಿ ೧೩ ರಿಂದ ೨೫ ರವರೆಗೆ.
ಎಂ ಜಿ ರೋಡ್ ಬಳಿಯ ಟ್ರಿನಿಟಿ ವೃತ್ತದ ಬಳಿ ಇರುವ ಇಂಡಿಯನ್ ಕಾರ್ಟೂನ್ ಗ್ಯಾಲರಿಯನ್ನು ಹೊಕ್ಕರೆ ಕನ್ನಡದ ಅಪರೂಪದ ಗೆರೆಗಳ ಗುರು ಸಿಕ್ಕುತ್ತಾರೆ.
ಬೆಂಗಳೂರಿನಲ್ಲಿ ಬೈಲ್- 'ರಾವ್ ಬೈಲ್'
ನಿಮಗೆ ಇವೂ ಇಷ್ಟವಾಗಬಹುದು…






0 Comments