“ಈಗ codes ಅನ್ನೋ ಪುಸ್ತಕ ಓದುತ್ತಾ ಇದ್ದೇನೆ. ಜಗತ್ತಿನಾದ್ಯಂತ ಆಗಿರುವ ಕೋಡಿಫಿಕೇಷನ್ ಪ್ರಯತ್ನಗಳ ಇತಿಹಾಸ ಅದು. ಬಹಳ ಆಸಕ್ತಿ ಹುಟ್ಟಿಸುವ ಪುಸ್ತಕ. ಭಾಷೆ ಅನ್ನೋದು ಹುಟ್ಟಿದ್ದೇ ನಮ್ಮ ಮಾತು ನಮ್ಮಲ್ಲಿಯೇ ಉಳಿಯಬೇಕು. ನಮ್ಮವರಲ್ಲದವರಿಗೆ ತಿಳಿಯಬಾರದು ಎಂದು. ನಾವು ಭಾಷಾ ಪ್ರೇಮ ಅನ್ನುವಾಗ ನಾವು ಈ ಕೋಡಿಫಿಕೇಷನ್ ಇತಿಹಾಸ ಮರೆತಿರುತ್ತೇವೆ, ನೋಡು.”
Virupaksh Halkarnimath
veeru reading yogiya atmakathe, preetisuvudu hege? books and feeling some what peace and calm
ಬಿ ಸುರೇಶ recommends..
ನಿಮಗೆ ಇವೂ ಇಷ್ಟವಾಗಬಹುದು…





0 Comments
Trackbacks/Pingbacks