ಬಿ ಸುರೇಶ್ recommends..
ನಿಮಗೆ ಇವೂ ಇಷ್ಟವಾಗಬಹುದು…
ಸಾರಾ ಜೋಸೆಫ್ ಅವರ ಮಲೆಯಾಳಿ ಕಾದಂಬರಿ `ಅಲಾಹಳ ಮಕ್ಕಳು’ ಓದುತ್ತಾ ಇದ್ದೇನೆ. ಪಾರ್ವತಿ ಐತಾಳ್ ಅವರ ಅನುವಾದ ಅದ್ಭುತವಾಗಿದೆ. ಸಮಕಾಲೀನ ಬದುಕನ್ನು ಹೆಣ್ಣಿನ ದೃಷ್ಟಿಯಿಂದ ನೋಡುವ ಈ ಕಾದಂಬರಿ ನೀವೂ ಸಹ ಓದಬೇಕಾದ್ದು
ರಾಘವೇಂದ್ರ ಖಾಸನೀಸರ ಕಥೆಗಳನ್ನು ಓದುತ್ತಿದ್ದೇನೆ… ಸರಳವಾದ ಕಥೆಗಳಂತೆ ಕಂಡರೂ… ಗಾಢವಾದ ವಿಷಾದ ಮನಸ್ಸಿನಾಳಕ್ಕೆ ಇಳಿಯುತ್ತದೆ. ಪುಸ್ತಕ ಓದುವ ಹವ್ಯಾಸ ಪುನಃ ಆರಂಭವಾಗಿದೆ..
ಖಾಸನೀಸರ ಕಥೆಗಳು ಇನ್ನಷ್ಟು ಜನಕ್ಕೆ ತಲುಪಲಿ… ಇದು ನನ್ನ ಹಾರೈಕೆ
ನನ್ನ ಅಭಿಪ್ರಾಯವನ್ನು ಇಲ್ಲಿ ಸ್ಥಾಪಿಸಿದ್ದಕ್ಕೆ ಅವಧಿಗೆ ನನ್ನ ಧನ್ಯವಾದಗಳು
ನನ್ನ ಅಭಿಪ್ರಾಯವನ್ನು ಇಲ್ಲಿ ಸ್ಥಾಪಿಸಿದ್ದಕ್ಕೆ ಅವಧಿಗೆ ನನ್ನ ಧನ್ಯವಾದಗಳು