ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ವಿ ಭಾರತಿ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ

ಬಿ ವಿ ಭಾರತಿ ಅವರ ಪ್ರವಾಸ ಕಥನ ‘ನಕ್ಷತ್ರಗಳ ಸುತ್ತ ನಾಡಿನಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ
೨೦೨೦ನೆಯ ಸಾಲಿನ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ.

‘ಬಹುರೂಪಿ’ ಪ್ರಕಟಿಸಿರುವ ಈ ಕೃತಿ ಬಿ ವಿ ಭಾರತಿ ಅವರ ಪೋಲೆಂಡ್ ಪ್ರವಾಸ ಕಥನ.

ಅಲ್ಲಿಯ ನಾಜಿ ಕ್ರೌರ್ಯವನ್ನು ಬಣ್ಣಿಸುವ ಈ ಕೃತಿ ಓದುಗರ ಮನ ಗೆದ್ದಿತ್ತು. ಈ ಕೃತಿಗೆ ಕಲಬುರ್ಗಿಯ ‘ಅಮ್ಮ ಪ್ರಶಸ್ತಿ’ ಕೂಡಾ ಸಿಕ್ಕಿದೆ.

ಬಿ ವಿ ಭಾರತಿ ಅವರ ಈ ಹಿಂದಿನ ಕೃತಿ ‘ಸಾಸಿವೆ ತಂದವಳು’ ಸಹಾ ಅಕಾಡೆಮಿ ಪುಸ್ತಕ ಬಹುಮಾನ ಪಡೆದಿತ್ತು.

‍ಲೇಖಕರು Admin

31 March, 2022

1 Comment

  1. ಭಾರತಿ ಬಿ ವಿ

    ಥ್ಯಾಂಕ್ ಯೂ ಅವಧಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading