ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಕಥೆ: ಆಸೆ

ತಾಯಿ ಸಾಯುವ ಹಂತದಲ್ಲಿದ್ದಳು.

ಏನನ್ನೋ ಹೇಳುವುದಕ್ಕಾಗಿ ತವಕಿಸುತ್ತಿದ್ದರು.

ಮಗ ತಾಯಿಯ ಕಿವಿ ಪಕ್ಕ ಬಾಗಿ ಕೇಳಿದ ‘‘ಏನಮ್ಮ ಹೇಳು…ನಿನ್ನ ಆಸೆಯೇನಾದರೂ ಇದ್ದರೆ ಹೇಳು…’’

ತಾಯಿ ಕಷ್ಟಪಟ್ಟು ತೊದಲಿದಳು ‘‘ಇನ್ನೂ ಊಟ ಮಾಡಿಲ್ಲ ನೀನು…ಹೋಗು…ಊಟ ಮಾಡಿ ಬಾ…’’ ಎಂದು ಹೇಳಿ ಕಣ್ಮುಚ್ಚಿದಳು.

 

‍ಲೇಖಕರು G

26 April, 2011

2 Comments

  1. Radhika

    So very true.

  2. dattathri

    thumba sogasaagide ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading