ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಆರ್ ಎಲ್ ಕಂಡ ಮಾಸ್ತಿ ಮನೆ

b r lakshmana rao

ಬಿ ಆರ್ ಲಕ್ಷ್ಮಣ ರಾವ್ 

ಅನಿರೀಕ್ಷಿತವಾಗಿ ಬೆಂಗಳೂರಿನ ಮಾಸ್ತಿ ಅವರ ಮನೆಗೆ ಭೇಟಿ ನೀಡಿ, ನಿಜಕ್ಕೂ ರೋಮಾಂಚಿತನಾದೆ.

ಮಾಸ್ತಿ ಅವರ ಮೊಮ್ಮಗಳಾದ ಶ್ರೀಮತಿ ವಸಂತಶ್ರೀ ಅವರೊಂದಿಗೆ ಮಾತಾಡಿದೆ.

 

masti1 masti2 masti4 masti5 masti6 masti7 masti8

‍ಲೇಖಕರು Admin

6 June, 2016

3 Comments

  1. S.p.vijaya Lakshmi

    ಎಸ್.ಪಿ.ವಿಜಯ ಲಕ್ಷ್ಮಿ

    ತುಂಬಾ ಖುಶಿಯಾಯ್ತು ಮಾಸ್ತಿಯವರ ಮನೆಯ ಸಮಗ್ರ ನೋಟ ಕಂಡು. ಎಷ್ಟು ಸುಂದರವಾದ ಮೆಟ್ಟಿಲುಗಳು. ಅಲ್ಲಿಂದ ಮಾಸ್ತಿಯವರು ಇಳಿಯುತ್ತಿರಬಹುದೇ…..ಹೀಗೊಂದು ಚಿತ್ರ ಕಣ್ಣೆದುರು ಮೂಡಿತು…

  2. lalitha sid

    ಎಷ್ಟು ಶುಭ್ರ…ಸುಂದರ…. ಬಹಳ ಇಷ್ಟ ಆಯ್ತು

  3. Rudranna Harthikote

    masti maneya chitragalu nodi khushi ayitu, adarallu hallnalli nanna thatha P.R. Thippeswamy barediruv chitravodu netu hakirodu nodi ananda ayitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading