‘ಬಹುರೂಪಿ’ಯ ಪ್ರಕಟಣೆ ಸದಾಶಿವ ಸೊರಟೂರು ಅವರ ಕವನ ಸಂಕಲನ ‘ದೇವರನ್ನು ಹೊರ ಹಾಕುತ್ತೇನೆ’ ಹಾಗೂ ಕನ್ನಡದ ಪ್ರಮುಖ ಲೇಖಕ ಮತ್ತು ನಿರ್ದೇಶಕ ಬಿ.ಸುರೇಶ್ ಅವರ ನಾಟಕ ಕೃತಿ ‘ಅಡುಗೆ ಮನೆಯಲ್ಲೊಂದು ಹುಲಿ’ ಕೃತಿಗೆ ಈ ಸಾಲಿನ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’
ನಿಮಗೆ ಇವೂ ಇಷ್ಟವಾಗಬಹುದು…





0 Comments