ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಳಕೆ – ಬಶೀರ್ ಸ೦ವೇದನೆ, ವೇದನೆ

         

ಬಳಕೆ

‘‘ನಿಮ್ಮ ಭಾರತದಲ್ಲಿ ಕಸಗಳನ್ನು ಏನು ಮಾಡುತ್ತೀರಿ?’’ ‘‘ಪಕ್ಕದ ಮನೆಯ ಕಾಂಪೌಂಡ್ಗೆ ಎಸೀತೇವೆ’’ ‘‘ನಿಮ್ಮಲ್ಲಿ ಸಾರ್ವಜನಿಕ ಕಸದ ತೊಟ್ಟಿಗಳು ಇಲ್ಲವೇ?’’ ‘‘ಇದೆ…ಆದರೆ ಅದನ್ನು ನಾವು ಬ್ರೂಣಗಳನ್ನು, ಈಗಷ್ಟೇ ಹುಟ್ಟಿದ ಹೆಣ್ಣು ಶಿಶುಗಳನ್ನು ಎಸೆಯೂದಕ್ಕೆ ಬಳಸುತ್ತೇವೆ’’
]]>

‍ಲೇಖಕರು G

3 January, 2012

4 Comments

  1. Murthy

    effective one !!

  2. Jayalaxmi Patil

    “ನಿಮ್ಮ ಭಾರತ ಹೇಗಿದೆ?”
    “ಕಸದ ತೊಟ್ಟಿಯಂತಿದೆ.”
    “ನೀವು ಹುಟ್ಟಿದ್ದೆಲ್ಲಿ?”
    “ಕಸದ ತೊಟ್ಟಿಯಲ್ಲಿ!”
    “ಹೌದೇ!? ನೀನಾರು?”
    ಬಶೀರ್, ಹೆಣ್ಣು ಶಿಶುಗಳನ್ನು ಹೀಗೆ ಕಸದ ತೊಟ್ಟಿಗೆಸೆವ ಕ್ರೌರ್ಯತೆಗೆ ನಿಮ್ಮ ಸ್ಪಂದನ ನಿಜಕ್ಕೂ ಒಬ್ಬ ಸಂವೇದನಾಶೀಲ ವ್ಯಕ್ತಿಯ ವ್ಯಕ್ತಿತ್ವವನ್ನು ಸ್ಪಷ್ಟಪಡಿಸುತ್ತದೆ. ಆದರೆ ಭಾರತವೆಂದರೆ ಬರೀ ಇಂಥವೇ ಉದಾಹರಣೆಗಳನ್ನು ಕೊಡಬಹುದಾದಂಥ ದೇಶವೆಂಬಂತೆ ನೀವು ಬಿಂಬಿಸುವುದು ಇಷ್ಟವಾಗಲಿಲ್ಲ.

  3. Shama, Nandibetta

    ಜಯಲಕ್ಷ್ಮಿ ಪಾಟೀಲ್ ರವರ ಅಭಿಪ್ರಾಯಕ್ಕೆ ನಂದೊಂದು vote…

  4. D.RAVIVARMA

    most realistic and the present crisis. whether we accept or not but the burning crisis which may not come to knowledge of media some times.nanage ee hennu makkalu ee deshada sadyada vastasavagalannu eke oppikollallu siddaraguttillavo nanariye. namma nadalli “yava nadalli streeyaru sukavagiruttaro alli devategalu sukhavagiruttare ” ennuva helike ide. but illi practically where women stand ,socially,culturally,economically, how come that there are red light street areas, and illegal relations, where we land at lost. i dont know, i will tell you these inhuman activities will not be there in villages ,this is only middle and upper middle,and rich cities problem.
    d,ravi varma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading