ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರ್ತಾ ಇದೆ ‘ನುಡಿ’ ಮಾಲಿಕೆ.. ಪ್ರೀತಿಯಿಂದ ಕೈಗೆತ್ತಿಕೊಳ್ಳಿ

ರಂಗನಾಥ ತಿರುಮಲೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ‘ನುಡಿ’ ಮೂಲಕ ಅನೇಕ ಮೌಲಿಕ ಕೃತಿಗಳನ್ನು ಅಂದವಾಗಿ ಓದುಗರ ಕೈಗಿತ್ತಿರುವ ರಂಗನಾಥ್ ಈಗ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ‘ಮರೆಯಲಾಗದ ಕಥೆಗಳು’ ಸೀರೀಸ್ ನಲ್ಲಿ ಕನ್ನಡದ ನಿಜಕ್ಕೂ ಮರೆಯಬಾರದ ಕಥೆಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಅದನ್ನು ಹೊಂದಿಸಿಕೊಡುತ್ತಿರುವವರೂ ಸಹಾ ಮರೆಯಲಾಗದವರೇ..

ವಿನ್ಯಾಸವಷ್ಟೇ ಮಾಡುತ್ತಿದ್ದ ಅಪಾರ ಇದೇ ಮೊದಲ ಬಾರಿಗೆ ಚಿತ್ರಗಳನ್ನೂ ರಚಿಸಿದ್ದಾರೆ. ಚಿತ್ರ ಹಾಗೂ ವಿನ್ಯಾಸ ಎರಡೂ ವಾಹ್! ಎನ್ನುವಂತಿದೆ. ೭೫೦ ರೂ ಮುಖಬೆಲೆಯ ಈ ಸಂಪುಟವನ್ನು ಪ್ರೀತಿಯಿಂದ ಕೈಗೆತ್ತಿಕೊಳ್ಳಿ

‍ಲೇಖಕರು G

6 February, 2012

1 Comment

  1. malathi S

    very talented dear friend Apara!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading