ವೆಂಕಟರಮಣ ಗೌಡ ಟಾಪ್ ಟೆನ್
ಪ್ರತೀ ಪುಸ್ತಕವನ್ನು ಪ್ರೀತಿಯಿಂದ ಹಾಗೆಯೇ ವಿಮರ್ಶೆಯ ಎಚ್ಚರದಿಂದ ಅಳೆಯುವವರು ವೆಂಕಟರಮಣ ಗೌಡ. ಕನ್ನಡ ಪ್ರಭದ ಸಾಪ್ತಾಹಿಕದಲ್ಲಿ ಇವರು ಬರೆಯುತ್ತಿದ್ದ ವಿಮರ್ಶೆಗಳು ಇದಕ್ಕೆ ಸಾಕ್ಷಿ.
ಹಂಗಾಮ ಎಂಬ ವಿನೂತನ ಕನಸಿಗೆ ಚಾಲನೆ ಕೊಟ್ಟು ಆ ಕನಸಿನೊಂದಿಗೆ ಮಾಯವಾದ ವೆಂಕಟರಮಣ ಗೌಡರು ಎಲ್ಲಿದ್ದಾರೆ? ಏನು ಓದುತ್ತಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಮಾಧ್ಯಮದ ಅಂಗಳದಲ್ಲಿ ಮತ್ತೆ ಕಾಣಿಸಿಕೊಂಡ ಗೌಡರ ಟಾಪ್ ಟೆನ್ ಸಧ್ಯದಲ್ಲೇ ನಿಮ್ಮ ಮುಂದೆ..





0 Comments