‘ಜೋಗಿ’ ತಾವು ಆಶ್ವಾಸನೆ ನೀಡಿದಂತೆ ‘ಅವಧಿ’ ಅಂಗಳಕ್ಕೆ ಬಂದಿದ್ದಾರೆ. ಜೋಗಿಮನೆ ನಿಲ್ಲಿಸಿದ್ದು ನಮಗೆಲ್ಲಾ ಬೇಸರ ತಂದಿದೆ ಎಂಬುದನ್ನೂ ಅವರಿಗೆ ಮನದಟ್ಟು ಮಾಡಿಕೊಡುತ್ತಲೇ ಜೋಗಿ ಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತಿದ್ದೇವೆ. ಜೋಗಿ ಎಂಬ ಜೋಗಿಯ ಅದಮ್ಯ ಉತ್ಸಾಹ ನಮಗೆ ಇನ್ನೂ ಬಿಡಿಸಲಾಗದ ಒಗಟಾಗಿದೆ. ಅವರೊಳಗೆ ಒದೆಯುತ್ತಿರುವ ಅವರ ಅಪಾರ ಓದು ಜೋಗಿಯನ್ನು ಹೀಗೆಲ್ಲಾ ಲವಲವಿಕೆಯಿಂದ ಇಟ್ಟಿದೆ. ಜೋಗಿಗೆ ನಿಲುತಾಣಗಳಿಲ್ಲ. ಜೋಗಿ ಸುತ್ತಿದಷ್ಟೂ ಓದುಗನಿಗೆ ಲಾಭ.
ಬಂದೆಯಾ ‘ಜೋಗಿ’…
ನಿಮಗೆ ಇವೂ ಇಷ್ಟವಾಗಬಹುದು…






0 Comments