
ಜಿ ಪಿ ಬಸವರಾಜು ಅವರ ಕನಸಿನ ಕೂಸಾದ ‘ತಿಂಗಳು’ ಈಗ ಮಾರುಕಟ್ಟೆಗೆ ಬಂದಿದೆ.
ಪ್ರಜಾವಾಣಿ ಹಾಗೂ ಮಯೂರದಲ್ಲಿ ನಾನಾ ರೀತಿಯ ಹುದ್ದೆಗಳನ್ನು ನಿರ್ವಹಿಸಿರುವ ಬಸವರಾಜು ಅವರು ಮೈಸೂರನ್ನೇ ಕೇಂದ್ರವಾಗಿಟ್ಟುಕೊಂಡು ಅಭಿರುಚಿ ಪ್ರಕಾಶನದ ಗಣೇಶ್ ಅವರೊಂದಿಗೆ ಸೇರಿ ಈ ಮಾಸಿಕವನ್ನು ತರುತ್ತಿದ್ದಾರೆ. ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನ, ಅನುವಾದ ಕ್ಷೇತ್ರಗಳಲ್ಲಿ ಈಗಾಗಲೇ ಹೆಸರು ಮಾಡಿರುವ ಜಿ ಪಿ ‘ತಿಂಗಳನ್ನು’ ಹೇಗೆ ರೂಪಿಸಿದ್ದಾರೆ ಎಂಬ ಕುತೂಹಲ.
ಚಂದಾ ಹಾಗೂ ಪ್ರತಿಗಳಿಗೆ ಸಂಪರ್ಕಿಸಿ:
ಅಭಿರುಚಿ ಪ್ರಕಾಶನ
389, 14 ನೆ ಮುಖ್ಯ ರಸ್ತೆ, 3 ನೆ ಅಡ್ಡರಸ್ತೆ,
ಸರಸ್ವತೀಪುರ, ಮೈಸೂರು-570 009
99805 60013
94486 08926
gpbasavaraju@gmail.com






Abinadanegalu. idakke chadaadaaragudu hege mattu elli. Mumbaige maarukatteyalli idu sigabahude?
It is a poor imitation of present Mayur. Every page is copied from the Mayura. It shows how poor is the creative capacity of Basavaraju. Very unfortunate.