ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನ್ಯಾಶನಲ್ ಜಿಯಾಗ್ರಾಫಿಕ್’ನಲ್ಲಿ ಕುಪ್ಪಳಿ

ಜಿ ಎನ್ ಮೋಹನ್

National Geographic Traveller has selected one of my photos shot at kuppali.

the photograph has been spread to half a page

I used Canon Powershot camera.

Never imagined even that too can make it to national  geographic.

Its my dream come true! Happy..!!

ಫೋಟೋ ತನ್ನ ಪೂರ್ಣ ರೂಪದಲ್ಲಿ ಇಲ್ಲಿದೆ :

‍ಲೇಖಕರು G

4 October, 2012

8 Comments

  1. jogi

    ಪ್ರಿಯ ಮೋಹನ್,
    ನೀವು ಛಾಯಾ-ಪತಿ ಅನ್ನೋದು ಗೊತ್ತಿರಲಿಲ್ಲ. ಕೆಮರಾ ಹಿಡಕೊಂಡು ಅಡ್ಡಾಡುವುದನ್ನು ನೋಡಿದ್ದರೂ, ಇಷ್ಟೊಳ್ಳೆ ಫೋಟೋ ತೆಗೆಯುತ್ತೀರಿ ಅನ್ನೋದಂತೂ ಗೊತ್ತೇ ಇರಲಿಲ್ಲ. ಆಕಾಶವನ್ನು ಧಿಕ್ಕರಿಸುವಂತೆ ನಿಂತ ಈ ಸ್ಥಾವರಗಳ ಸಂದಿಯಿಂದ ಇಣುಕುತ್ತಿರುವ ಆಕಾಶ ಕೂಡ ನಾನಿರುವೆತ್ತರಕೆ ನೀನೇರಬಲ್ಲೆ ಎಂದು ಸಾರುತ್ತಿರುವಂತಿದೆ.
    ಮತ್ತಷ್ಟು ಫೋಟೋ ಹೊಡೆಯಿರಿ.
    -ಜೋಗಿ

  2. Gopaal Wajapeyi

    ಅಭಿನಂದನೆಗಳು. 🙂

  3. vijayaraghavan

    So nice Mohan

    I share your pleasure

  4. s.g.shivashankar

    Congratulations Mohan
    I wonder what all you do!

  5. shivu k

    ಮೋಹನ್ ಸರ್, ನಾವು ಎಷ್ಟೆಲ್ಲ ಫೋಟೊಗ್ರಫಿಯಲ್ಲಿ ತೊಡಗಿಸಿಕೊಂಡು ಪ್ರಯತ್ನ ಪಟ್ಟರೂ ಇನ್ನೂ ನ್ಯಾಷನಲ್ ಜಿಯೋಗ್ರಫಿ ಮಾಸಪತ್ರಿಕೆಯಲ್ಲಿ ನಮ್ಮ ಫೋಟೊಗಳು ಪ್ರಕಟವಾಗಿಲ್ಲ[ತಮಾಷೆಗೆ. ನೀವು ತೆಗೆದ ಫೋಟೊ ಪ್ರಕಟವಾಗಿರುವುದು ತಿಳಿದು ನಿಮ್ಮ ಬಗ್ಗೆ ಜಲಸ್ ಬಂದಿದೆ…ಇರಲಿ..ನಿಮ್ಮ ಅದ್ಬುತ ಸಾಧನೆಗೆ ಮನಪೂರ್ವಕ ಅಭಿನಂದನೆಗಳು.

  6. D.RAVI VARMA

    ಸರ್ ಹೃದಯ ಪೂರ್ವಕ ಅಭಿನಂದನೆಗಳು …. ನಾನು ಈ ಸ್ತಳವನ್ನು ತುಂಬಾ ತುಂಬಾ ಇಸ್ತಪಡುತ್ತಲೇ ಅಸ್ತೆ ಗೌರವಿಸಿದ್ದೇನೆ ….ಇದೊಂದು ಅದ್ಬುತ ಜಾಗ .. ಆ ಕಲಾವಿದನಿಗೊಂದು ಶರಣು … ನಿಮ್ಮ ಅದ್ಬುತ chaayagrahanakku … ನೀವು ಬರಿ ಬರಗಾರರಸ್ತೆ ಎಂದು ಬ್ರಮಿಸಿದ್ದೆ…. ನಿಮ್ಮೊಳಗಿನ ಆ ಕಲಾವಿದ ಮನಸಿಗೆ ಅಭಿನಂದನೆಗಳು….. ಏ ದಿಲ್ ಮಾಂಗೆ ಮೋರ್……….
    ರವಿ ವರ್ಮ ಹೊಸಪೇಟೆ

  7. ಚಂದಿನ

    ಅಭಿನಂದನೆಗಳು.

  8. ಎಚ್. ಸುಂದರ ರಾವ್

    ಪ್ರಿಯ ಮೋಹನ್
    ಅದು ಕುಪ್ಪಳ್ಳಿ ಅಲ್ಲ ಕುಪ್ಪಳಿ. ಕನ್ನಡದಲ್ಲಿ ಕುಪ್ಪಳಿ ಕುಪ್ಪಳ್ಳಿಯಾಗುವುದು ಸಹಜ. ಆದರೆ ಕುವೆಂಪು ಅವರ ಮನೆಯ (ನನ್ನ ಭಾಷೆಯಲ್ಲಿ ಸಂಸ್ಥಾನದ!) ಹೆಸರನ್ನು ನಾವು ಬದಲಿಸದಿದ್ದರೆ ಒಳ್ಳೆಯದೋ ಏನೋ.
    ಎಚ್. ಸುಂದರ ರಾವ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading