ಜೋಗಿಗೆ ಫಿಶ್ ಮಾರ್ಕೆಟ್ ಗೆ ಬನ್ನಿ ಅಂತ ಕೇಳಿದ್ದು. ಅದನ್ನು ಬಹುಷಃ ಅವರು ಹೇಗೆ ಅರ್ಥ ಮಾಡಿಕೊಂಡರೋ? ಫಿಶ್ ಮಾರ್ಕೆಟ್ ಗೆ ಫಿಶ್ ಇಲ್ಲದೆ ಬರುವುದು ಹೇಗೆ ಎಂದು ಲೆಕ್ಕಾಚಾರ ಹಾಕಿ ಹೀಗೆ ಪ್ರತ್ಯಕ್ಷವಾಗಿದ್ದಾರೆ.
‘ವಾಟ್ ಈಸ್ ದಿಸ್ ಜೋಗಿ?’ ಅಂತ ಕೇಳಿದರೆ ಅವರ ಎಂದಿನ ಮರಳು ಮಾಡುವ ನಗೆ ಚೆಲ್ಲುತ್ತಾ ಕಬಿನಿ ಹತ್ರ ಹುಡುಗಾಟ ಆಡ್ತಿದ್ದಾಗ ಕೆ ಎಂ ವೀರೇಶ್ ತೆಗೆದ ಚಿತ್ರ ಇದು ಎನ್ನುತ್ತಾರೆ.
ಹೇಗಾದರಾಗಲಿ ಈ ಶನಿವಾರ ‘ಮೇ ಫ್ಲವರ್’ನಲ್ಲಿ ಜೋಗಿ ರಾಮಾಯಣ ಇದೆ. ಬರಲು ಮರೆಯದಿರಿ.







En chanda kaNistidiyO paapi. Ninna nOdOkAdru bandE bartini.
-Anamike
I thought fishing is illegal in Kabini river?
there are fishing camps across kabini. contact contanct jungle lodges. I have gone to galibore and bheemeshwari, which are on river cauvery.
My friends have visited kabini Fishing camps also..
ಇದೇನು? ಜೋಗಿಗೆ background clear ಮಾಡೋದಕ್ಕೋಸ್ಕರ ಎಲ್ಲಾ ಮರಗಳನ್ನೂ ಕಡಿದುಬಿಟ್ಟಿದ್ದಾರೆಯೆ!!
ಪಿಶ್ ಮಾರ್ಕೆಟ್ ಗೆ ಹೋಗಿ ಬನ್ನಿ ಅಂದ್ರೆ….ಪಿಶ್ ಅನ್ನೇ ಹಿಡಿದುಕೊಂಡು ಬಂದ್ರಲ್ಲಾ…., ನಾಳೆ ಏನೋ
ಕಾದಿದೆ….ನಮ್ಮನ ಫ್ರೈ ಮಾಡದೆಹೊದರೆ ಸಾಕು…!
ಎಸ್ .ಗೌಡ.
che…. i missed the programme…….
che…. i missed the programme…….
che…. i missed the programme…….
che…. i missed the programme…….
che…. i missed the programme…….
che…. i missed the programme…….