ಭಾನುವಾರ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ಕೆ.ವಿ.ಸುಬ್ಬಣ್ಣ ರಂಗ ಸಮೂಹದ ಸದಸ್ಯರು ಅಭಿನಯಿಸಿದ ಸಂಗ್ಯಾ-ಬಾಳ್ಯಾ ನಾಟಕ. ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನ, ರವಿ ಮರೂರು ಅವರ ಸಂಗೀತದ ಈ ನಾಟಕ ಕಿಕ್ಕಿರಿದ ಪ್ರಕ್ಷಕರ ಮನದಲ್ಲಿ ಉಳಿಯಿತು.
– ಆರ್ ಎಸ್ ಹಾಲಸ್ವಾಮಿ
ಚಿತ್ರ ಕೃಪೆ : ಆರ್ ಎಸ್ ಹಾಲಸ್ವಾಮಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
[gallery order="DESC" columns="4" orderby="ID"] ]]>




Photogala kelage avugala vivarane kottiddare chennaagittu. Atleast correct description aadroo irabekittu.