ಹೆಗ್ಗೋಡು ಚರಕ ಉತ್ಸವಕ್ಕೆ ಸಜ್ಜಾಗುತ್ತಿದೆ.
ಹೊನ್ನೇಸರದ ‘ಶ್ರಮಜೀವಿ ಆಶ್ರಮ’ ಹಾಗೂ ಹೆಗ್ಗೋಡಿನ ‘ಚರಕ’ ಆವರಣದಲ್ಲಿ ಈ 8ರಿಂದ ಮೂರು ದಿನಗಳ ಕಾಲ ದೇಸಿ ಉತ್ಸವ ಜರುಗುತ್ತಿದೆ.
ಪ್ರಸನ್ನ ಅವರದ್ದು ಶ್ರಮಜೀವಿಯಲ್ಲಿ ಶ್ರಮಜೀವಿ ವ್ಯಕ್ತಿತ್ವ, ಪಾದಯಾತ್ರೆ ಮಾಡಿ ನಡೆಯಲೂ ಸೈ , ನಾಟಕ ಆಡಿ ದುಗುಡ ದುಮ್ಮಾನಗಳನ್ನು ತೆರೆದಿಡಲೂ ಸೈ, ಧರಣಿ ಕುಳಿತು ಗಟ್ಟಿ ದನಿಯಲ್ಲಿ ಮಾತನಾಡಲೂ ಸೈ, ಹಾಗೆಯೇ.. ಆಶ್ರಮ,, ಚರಕ ಅಂಗಳದಲ್ಲಿ ಕೊಡೆ ಹಿಡಿದು ಬಣ್ಣದ ರೇಖೆ ಎಳೆಯಲೂ ಸೈ
ಇಂತಹ ಪ್ರಸನ್ನರನ್ನು ಪ್ರೀತಿಸದೆ ಏನು ಮಾಡೋಣ?

ಪ್ರಸನ್ನ ನಮಗೆ ಯಾಕೆ ಇಷ್ಟ ಎಂದರೆ..





0 Comments