ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಗೆ 'ಅನುಪಮಾ' ಪ್ರಶಸ್ತಿ – ಫೋಟೋ ಆಲ್ಬಂ

ಅನುದಿನದ ಅಂತರಗಂಗೆ ಪ್ರತಿಭಾ ನಂದಕುಮಾರ್ ಅವರಿಗೆ ಅನುಪಮಾ ನಿರಂಜನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕರ್ನಾಟಕ ಲೇಖಕಿಯರ ಸಂಘ ನೀಡುವ ಈ ಪ್ರಶಸ್ತಿಯನ್ನು ಇದೇ ತಿಂಗಳ 26 ರಂದು ಖ್ಯಾತ ಲೇಖಕಿ ಶಶಿ ದೇಶಪಾಂಡೆ ಪ್ರದಾನ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ  ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಕಾರ್ಯಕ್ರಮದ ಕೆಲವು ಕ್ಷಣಗಳ ಛಾಯಾಚಿತ್ರಗಳು ನಿಮಗಾಗಿ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

1 June, 2013

2 Comments

  1. shadakshari.Tarabenahalli

    ಚೆನ್ನಾಗಿವೆ… ಅಧ್ಬುತ ಸಮಾರಂಭದ ಅಪೂರ್ವ ಕ್ಷಣಗಳ ಚಿತ್ರಣ…

  2. Gururaja kathriguppe

    Mathobbalu PRATHIBHA endu huttuthalo? athava kannadakobbale PRATHIBHA na!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading