ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜಾವಾಣಿ ಕವನ ಸ್ಪರ್ಧೆ …

ನಗರಕ್ಕೆ ಬಂದ ಎತ್ತುಗಳು ‘ ಕವನ ಪ್ರಥಮ ಬಹುಮಾನ ಪಡೆದುಕೊಂಡಿದೆ. ಪ್ರಥಮ  ಬಹುಮಾನ(೫ ಸಾವಿರ ರೂ ):  ನಗರಕ್ಕೆ ಬಂದ ಎತ್ತುಗಳು  -ವಾಸುದೇವ ನಾಡಿಗ್ ದ್ವಿತೀಯ ಬಹುಮಾನ (೩  ಸಾವಿರ ರೂ): ಹಾಸಿಗೆ ಹಂಚಿ ಕೊಂಡವನು ಮತ್ತು ಗಂಡ  -ಜ್ಯೋತಿ.ಪಿ.ಹೆರಗು ತೃತೀಯ ಬಹುಮಾನ (೨ ಸಾವಿರ ರೂ ): ಹರಿದಿದೆ ನದಿ ಬಿಟ್ಟು ಕೊಡದೆ ಸುಳಿಯ ಸುಳಿವು – ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ವಿದ್ಯಾರ್ಥಿ ಬಹುಮಾನ (೧  ಸಾವಿರ ರೂ ): ಬೊಂಬೆ  – ಚೇತನ್. ಎಂ

ಸಿ.ವಿ.ರಜನಿ ಬರೆದ ‘ಸೆರಗಲ್ಲಿ ಕೆಂಡ’ , ಪ್ರಭು ಖಾನಾಪುರ  ಅವರ ‘ಅಜ್ಜಿ ಹೊಲಿದ ಕೌದಿ’ ,ಚನ್ನಪ್ಪ ಅಂಗಡಿ ಬೊಮ್ಮನಹಳ್ಳಿ  ಅವರು ಬರೆದ ‘ಕಾರಣಿಕ’, ಮಲ್ಲಿಕಾರ್ಜುನ ಛಬ್ಬಿ ಅವರ ‘ಕಣ್ಣೋಡೆದ ಕನಸುಗಳು’ ಮತ್ತು ವಿಜಯಕಾಂತ್ ಪಾಟೀಲ ಅವರು ಬರೆದ ‘ಕವಳ ಕೆಂಪಿನ ಹಾದಿ’ ಈ ಕವನಗಳು ಮೆಚ್ಹುಗೆ ಪಡೆದಿವೆ .

   ]]>

‍ಲೇಖಕರು avadhi

22 October, 2010

1 Comment

  1. armanikanth

    bahumaana vijetarige abhinandanegalu.
    manikanth.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading