ನಾಟಿ ಓಟ ಕಥೆ ಪ್ರಥಮ ಬಹುಮಾನ ಪಡೆದಿದೆ .
ಪ್ರಥಮ ಬಹುಮಾನ(೧೫ ಸಾವಿರ ರೂ ): ನಾಟಿ ಓಟ – ಕವಿತಾ ರೈ
ದ್ವಿತೀಯ ಬಹುಮಾನ (೧೦ ಸಾವಿರ ರೂ): ತಿಪ್ಪೆಯನರಸಿ -ನೀಲಾ .ಕೆ
ತೃತೀಯ ಬಹುಮಾನ (೮ ಸಾವಿರ ರೂ ): ಕಾಲುಗಳಿಲ್ಲದ ಚೆಡ್ಡಿ – ಕೆ.ಗಣೇಶ್ ಕೋಡೂರು
ವಿದ್ಯಾರ್ಥಿ ಬಹುಮಾನ (೫ ಸಾವಿರ ರೂ ): ಹೆಣ್ಣು ಹೊನ್ನು – ಚೇತನ್
ಡಾ.ವೈ.ಎಂ.ಭಜಂತ್ರಿ ಅವರು ಬರೆದ ‘ದುರಗಪ್ಪನ ಕಿರೀಟ ‘, ರಮೇಶ್ ಗೋಟ ಅವರ ‘ಸರಕುಗಳ ಲೋಕದಲ್ಲಿ’, ಮಂಜುನಾಥ್ ಚಾಂದ್ ಬರೆದ ‘ಸಂತಿಯಿಂದ ಬಂದವನು’ ಹಾಗು ಕೇಶವ ಕುಡ್ಲ ಬರೆದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಈ ಕಥೆಗಳು ಮೆಚ್ಹುಗೆ ಪಡೆದಿವೆ . ಈ ಕಥಾ ಸ್ಪರ್ಧೆಯ ಬಹುಮಾನಿತ ಲೇಖನಗಳು ಪ್ರಜಾವಾಣಿ ವಿಶೇಷಾಂಕದಲ್ಲಿ ಪ್ರಕಟಗೊಂಡಿವೆ .]]>
ಕವಿತಾ ರೈ, ಕೆ ನೀಲಾ ಗೆ ಬಹುಮಾನ…
ನಿಮಗೆ ಇವೂ ಇಷ್ಟವಾಗಬಹುದು…





bahumaana vijetarige abhinandanegalu
manikanth.
sir,
nimma avadhi tumba hidisitu.
congratulations to all prize winners
prajavani spardeyalli Bahumanita Vijetarige Abhinadanegalu, Neela k, Avarige yaradaneya Bahumana Bandidakke Vishesha Abhinadane.
veeranna manthalkar, Manika Bhure, Dr.gavisiddappa Patil, Veershety M.patil,
Haagu Basasava kalyan Taalukina Yalla Barhagaarara Paravagi V.manthalkar & Frieinds circle.
prajavani deepavali katha spardheya phalitansha nodalu nadin sahitya asaktaru kutuhaldinda kayuttiruttare. avadhiyu phalitanshavannu modalu kottu ellarannu beragugolisitu. spardheyalli bahumaan paded k.neela mattu kavita rai avrige abhinandanegalu -manik r.bhure
Deepavali Visheshankad Prajavani Katha Spardeyalli ‘Manasa” editor K.Ganesha Kodur Avarige 3rd Prize Bandiddakke Abhinadanegalu
-V.H.Veeranna Manthalkar
Basavakalyan, Distic Bidar