ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಹೆಗ್ಡೆ ಕಂಡಂತೆ ಫೇಸ್ಬುಕ್ಕೂ..ಅರ್ಕುಟ್ಟೂ..

ಪ್ರಕಾಶ್ ಹೆಗ್ಡೆ


 

ಫೇಸ್ ಬುಕ್ ಎಂದರೆ..

ಬೆಂಗಳೂರಿನ “ಮೆಜೆಸ್ಟಿಕ್ ಬಸ್ಟ್ಯಾಂಡ್” ಇದ್ದ ಹಾಗೆ..

 

ಯಾರ್ಯಾರೋ ಬರ್ತಾರೆ…!

ಎಲ್ಲಿಲ್ಲಿಗೋ ಹೋಗ್ತಾರೆ..!

ಯಾರ್ಯಾರೋ ಸಿಗ್ತಾರೆ.!.

ಮಾತಾಡ್ತ ಇರ್ತಾರೆ ..!

 

ಹೆಚ್ಚಾಗಿ ಅಲ್ಲಲ್ಲಿ ಸುಮ್ಮನೆ ಅಲೆದಾಡುವವರೇ ಜಾಸ್ತಿ..

 

ಆರ್ಕುಟ್…

 

ಕೋಣನ ಕುಂಟೆ ಬಸ್ ಸ್ಟಾಪ್ ಥರಹ…!

ಹೆಚ್ಚಿನವರು ಪರಿಚಯದವರು…!

ಬಂದವರ್ಯಾರು… ಹೋದವರ್ಯಾರು… ಎಲ್ಲ ಗುರುತು ಇರ್ತದೆ…!

 

ಸುಮ್ಮನೆ ಓಡಾಡುವವರದ್ದೂ ಗುರುತು ಪರಿಚಯ ಆಗುತ್ತದೆ…

 

ಆದರೂ..

 

ಮೆಜೆಸ್ಟಿಕ್ ನಿಲ್ದಾಣ ಎಲ್ಲರಿಗೂ ಇಷ್ಟವಾಗುತ್ತದೆ…

 

ಅಲ್ಲಿ..

ಪರಿಚತರೊಡನೆ… ಅಪರಿಚಿತರ ಹಾಗೆ…

ಅಪರಿಚತರೊಡನೆ ಪರಿಚಿತರ ಹಾಗೆ…

 

ಮೆಜೆಸ್ಟಿಕ್ ತುಂಬೆಲ್ಲ…

ಗದ್ದಲದಲ್ಲಿ….

ಅಪರಿಚಿತರ ಹಾಗೆ ಬಿಂದಾಸ್ ಓಡಾಡಬಹುದು….!

 

‍ಲೇಖಕರು G

20 June, 2011

5 Comments

  1. chandra.ka@gmail.com

    ನೀವು ನೀಡಿರುವ ಚಿತ್ರದ ಆಯ್ಕೆ ಬಹಳ ಬೇಜವಾಬ್ದಾರಿಯುತವಾಗಿದೆ. ಡ್ರಗ್ಸನ್ನು ಯಾವುದಕ್ಕೂ ಪ್ರಸ್ತುತ ಎಂದು ಬಿಂಬಿಸಬಾರದು.

    • G N Mohan

      thanks for the feedback. infact we did not observe that it is compared with drugs. we would not have carried it. thanks for noticing. the pic is replaced-Ed

  2. Badarinath Palavalli

    Super comparison sir. Even my choice is Majestic! 😉 Jaiho…

  3. Sukhesh M.G.

    ಆದ್ರೂನೂ ಎರಡು ಬಸ್ ಸ್ಟಾಪ್ಗಳೇ. ಹೆಚ್ಚು ಹೊತ್ತು ಇರಬಾರದು:)

  4. ಸಂದೀಪ್ ಕಾಮತ್

    ಕೆಲವರಿಗೆ ಬಸ್ ಸ್ಟ್ಯಾಂಡೇ ಮನೆ! ಅಲ್ಲೇ ಊಟ ಅಲ್ಲೇ ತಿಂಡಿ ಅಲ್ಲೇ ನಿದ್ದೆ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading