ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಮನೆ ಎನ್ನುವುದು ನಿಜಕ್ಕೂ ಮನೆ

ಪುಸ್ತಕ ಮನೆ ಎನ್ನುವುದನ್ನು ನಿಜಕ್ಕೂ ಮನೆಯಾಗಿಸಿದವರು ಕೆ ಸುಂದರ್ ಹಾಗೂ ಕವಿತಾ ಸಾಗರ್.
ಶಿವಮೊಗ್ಗದ ಈ ಪುಸ್ತಕ ನೆಲೆ ಆರಂಭವಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಒತ್ತಾಸೆಯಿಂದ. ಹಾಗೆ ಆರಂಭವಾಗಿ ೧೦ ವರ್ಷ ಸಂದಿದೆ. ಮೊದಲೇ ಮನೆ ವಾತಾವರಣವನ್ನು ಕಟ್ಟಿಕೊಡುವ ಸುಂದರ್ ದಂಪತಿ ಇದನ್ನು ಒಂದು ಉತ್ಸವವಾಗಿ ಆಚರಿಸಿದರು. ನಾಡಿನ ಪುಸ್ತಕ ಮನಸ್ಸುಗಳನ್ನು ಒಂದೆಡೆ ಸೇರಿಸಿ ಮೂರು ದಿನದ ಸಂಭ್ರಮ ವಾತಾವರಣ ರೂಪಿಸಿದರು.
ಸುಂದರ್ ಉಪನ್ಯಾಸಕರಾಗಿದ್ದು, ಹೋರಾಟಗಳ ಬೆನ್ನಿಗೆ ನಿಂತು, ಪುಸ್ತಕ ಸಾಹಸಕ್ಕೆ ಕಾಲಿಟ್ಟವರು. ಕವಿತಾ ಸಾಗರ್ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸಿ ಅದರ ದಟ್ಟ ಅನುಭವಗಳೊಂದಿಗೆ ಈಗ ಪುಸ್ತಕ ರಂಗಕ್ಕೆ ಜಿಗಿದವರು.
ಅವರ ಸಂಭ್ರಮದ ಇಣುಕು ನೋಟ ನೀಡುವ ಆಲ್ಬಮ್ ಇಲ್ಲಿದೆ ನೋಡಿ.
ಹತ್ತನೆಯ ವಾರ್ಷಿಕೋತ್ಸವದಲ್ಲಿ ಕೆ ಸುಂದರ್- ಕವಿತಾ ಸಾಗರ್ ಗೆ ವಿಶ್ ಮಾಡಲು -93410 68242
1
GURU6301
GURU8141
 
GURU8184
GURU8432
GURU8063
GURU6482
GURU8499
DSC_0149
GURU6560
GURU6543

‍ಲೇಖಕರು Avadhi

24 October, 2015

1 Comment

  1. Hanumanth Ananth Patil

    ಚಿತ್ರಗಳು ’ಪು’ಸ್ತಕದ ಮನೆ’ ಸಾಗಿ ಬಂದ ದಾರಿಯ ದರ್ಶನ ಮಾಡಿಸುವಂತಿವೆ, ದಶಕದ ಸಂಭ್ರಮ ರಜತೋತ್ಸವದ ಸಂಭ್ರಮವಾಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading